
ಮುಂಡ್ಕೂರು ಗೋಕುಲನಗರದ ಶ್ರೀ ನಾಗರಾಜ ಭಂಡಾರಿ ಮತ್ತು ಶ್ರೀಮತಿ ಇಂದಿರಾ ದಂಪತಿಗಳ ಪುತ್ರ
ಮಾ. ಚವನ್
ನ ಹುಟ್ಟುಹಬ್ಬವನ್ನು ಗಣಹೋಮ ಮತ್ತು ಸತ್ಯನಾರಾಯಣ ಪೂಜೆ ಮಾಡುವುದರ ಮೂಲಕ 22 ನೇ ಮೇ 2019 ರಂದು ಬುಧವಾರ ಆಚರಿಸಲಾಯಿತು.

ಮಾ. ಚವನ್ ಗೆ ಭಗವಂತ ಆಯುರಾರೋಗ್ಯ , ವಿದ್ಯೆ ಬುದ್ದಿ ನೀಡಿ ಅನುಗ್ರಹಿಸಲಿ ಎಂದು ಪ್ರಾರ್ಥಿಸಿ ಶುಭಹಾರೈಸಿದವರು.
ಶ್ರೀ ತಿಮ್ಮಪ್ಪ ಭಂಡಾರಿ ಮತ್ತು ಶ್ರೀಮತಿ ಅರುಣಾ ಭಂಡಾರಿ ಶ್ರೀಮತಿ ಹೇಮಾವತಿ ಭಂಡಾರಿ (ಅಜ್ಜಿ) ಶ್ರೀ ವಿಠಲ ಭಂಡಾರಿ (ಮಾವ) ಶ್ರೀ ಆನಂದ ಮತ್ತು ಶ್ರೀ ವೀಣಾ ಭಂಡಾರಿ (ಚಿಕ್ಕಪ್ಪ ಚಿಕ್ಕಮ್ಮ) ಕು. ಚೈತನ್ಯ ಭಂಡಾರಿ , ಕು. ಶ್ರೀ ನಿಧಿ , ಕು. ಮೇಘ ಭಂಡಾರಿ ( ಅಕ್ಕಂದಿರು)
ಶ್ರಿ. ಚೇತನ್ , ಸಚಿನ್ ಭಂಡಾರಿ (ಅಣ್ಣಂದಿರು)


ಭಂಡಾರಿ ವಾರ್ತೆ