
ಬೆಳುವಾಯಿಯ ಶ್ರೀ ಗೋಪಾಲ ಮತ್ತು ಲಲಿತಾ ಭಂಡಾರಿಯವರ ಪುತ್ರ ಶ್ರೀ ದಿನೇಶ್ ಭಂಡಾರಿ ಮತ್ತು ಶ್ರೀಮತಿ ಮಾಲತಿ ಭಂಡಾರಿಯವರ ಪುತ್ರಿ ವಿನಯ ದಂಪತಿಗಳು ತಮ್ಮ ವೈವಾಹಿಕ ಜೀವನದ ದಶಮಾನೋತ್ಸವವನ್ನು 25ನೇ ಮೇ 2019 ರಂದು ಸಂಭ್ರಮ ಸಡಗರದೊಂದಿಗೆ ಆಚರಿಸಿಕೊಂಡರು.

ಈ ಶುಭ ಸಂದರ್ಭದಲ್ಲಿ ಕುಟುಂಬಸ್ಥರು , ಬಂಧುಮಿತ್ರರು , ಹಿತೈಷಿಗಳು ದಂಪತಿಗಳಿಗೆ ಶುಭ ಹಾರೈಸಿದರು.
ಇವರ ದಾಂಪತ್ಯ ಜೀವನ ಮಧುರವಾಗಿರಲಿ – ಭಂಡಾರಿ ವಾರ್ತೆ