January 18, 2025
naveena1

ಕಾರ್ಕಳ ತಾಲೂಕು ನೀರೆ ಜ್ಯೋತಿ ನಿವಾಸದ ಶ್ರೀ ನವೀನ್ ಭಂಡಾರಿ ಮತ್ತು ಶ್ರೀಮತಿ ಭಾನು ನವೀನ್ ಭಂಡಾರಿ ದಂಪತಿಗಳು  ಮೇ 1, 2018 ರ ಶುಭ ದಿನದಂದು ತಮ್ಮ ವೈವಾಹಿಕ ಜೀವನದ ಒಂಬತ್ತು ವಸಂತಗಳನ್ನು ಪೂರೈಸಿ ಹತ್ತನೇ ವಿವಾಹ ವಾರ್ಷಿಕೋತ್ಸವ ದ ಸಂಭ್ರಮವನ್ನು ಆಚರಿಕೊಳ್ಳುತ್ತಿದ್ದಾರೆ.

ಶುಭ ಸಂದರ್ಭದಲ್ಲಿ ಮನೆಯವರಾದ

ಶ್ರೀಮತಿ ಜಯಾ N ಭಂಡಾರಿ, ನೀರೆ.

ಶ್ರೀ ಸತ್ಯ ಮತ್ತು ಶ್ರೀಮತಿ ಶಿಲ್ಪಾ ಭಂಡಾರಿ ನೀರೆ.

ಶ್ರೀ ಕಿಶನ್ ಮತ್ತು ಶ್ರೀಮತಿ ವಿನುತಾ ಬಜಗೋಳಿ.

ಶ್ರೀ ವಿಕ್ರಂ ಮತ್ತು ಶ್ರೀಮತಿ ಜ್ಯೋತಿ ಭಂಡಾರಿ ಮೂಡಂಬೈಲ್, ಉಡುಪಿ .

ಶ್ರೀ ಲೋಕೇಶ್ ಮತ್ತು ಶ್ರೀಮತಿ ಶಿಲ್ಪಾ ಡೊಂಬಿವಿಲಿ ಮುಂಬೈ.

 

ಮತ್ತು ಬಂಧು ಮಿತ್ರರು , ಹಿತೈಷಿ ಗಳು ಶುಭಾಶಯ ಕೋರುತ್ತಿದ್ದಾರೆ .

 

ಮದುವೆಯ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ದಂಪತಿಗೆ ಶ್ರೀ ದೇವರು ಆಯುರಾರೋಗ್ಯ,ಐಶ್ವರ್ಯವನ್ನಿತ್ತು,ಸುಖ ಶಾಂತಿ ನೆಮ್ಮದಿಯನ್ನು ಕರುಣಿಸಿ ಹರಸಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತಾ ಮದುವೆಯ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳನ್ನು ಕೋರುತ್ತದೆ.

 

 

-ಭಂಡಾರಿವಾರ್ತೆ.

Leave a Reply

Your email address will not be published. Required fields are marked *