
ಬಂಟ್ವಾಳ ತಾಲೂಕು ಅಮ್ಥಾಡಿ ಗ್ರಾಮದ ಅಜೆಕಲ ದಿವಂಗತ ಶ್ರೀ ಸೀನಾ ಭಂಡಾರಿ ಮತ್ತು ಶ್ರೀಮತಿ ಸರಸ್ವತಿ ಭಂಡಾರಿ ದಂಪತಿಯ ಪುತ್ರ
ಶ್ರೀ ಸತೀಶ್ ಭಂಡಾರಿ
ಬಂಟ್ವಾಳ ತಾಲೂಕು ಕಕ್ಯಪದವು ಮುರಿಯೊಡಿ ದಿವಂಗತ ಶ್ರೀ ವಿಶ್ವನಾಥ ಭಂಡಾರಿ ಮತ್ತು ದಿವಂಗತ ಶ್ರೀಮತಿ ರೇವತಿ ಭಂಡಾರಿ ದಂಪತಿಯ ಪುತ್ರಿ
ಶ್ರೀಮತಿ ಜಯಲಕ್ಷ್ಮಿ


ದಾಂಪತ್ಯ ಜೀವನದ ಜೀವನದ ದಶಮಾನೋತ್ಸವ ಪೂರೈಸಿದ ಸಂಭ್ರಮಾಚರಣೆಯನ್ನು ಬಂಟ್ವಾಳದಲ್ಲಿರುವ ತಮ್ಮ ಮನೆಯಲ್ಲಿ ದಿನಾಂಕ 13 ಮೇ 2019 ರ ಸೋಮವಾರದಂದು ಬಂದು ಮಿತ್ರರು ಸಮ್ಮುಖದಲ್ಲಿ ಸರಳವಾಗಿ ಸಂತಸದಿಂದ ಆಚರಿಸಿದರು. ಬಂಧು ಮಿತ್ರರು ಹಾಗೂ ಕುಟುಂಬಸ್ಥರು ಶುಭ ಹಾರೈಸಿದರು. ಇವರಿಗೆ ಭಗವಂತನು ಆರೋಗ್ಯ, ಆಯುಷ್ಯ, ಸಕಲ ಐಶ್ವರ್ಯ, ಸುಖ ಸಂಪತ್ತು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾತೆ೯ಯ ಶುಭ ಹಾರೈಕೆ.
ಭಂಡಾರಿ ವಾತೆ೯