
ಬಂಟ್ವಾಳ ತಾಲೂಕು ಪಾಣೆಮಂಗಳೂರು ತೆಕ್ಕಿ ಗುಡ್ಡೆ ಶ್ರೀ ದಿವಂಗತ ಬಾಲಕೃಷ್ಣ ಭಂಡಾರಿ, ಹಾಗೂ ಶ್ರೀಮತಿ ಕಮಲಾಕ್ಷಿ ಪಿ ಭಂಡಾರಿ ದಂಪತಿಯ ಪುತ್ರ
ಶ್ರೀಕಾಂತ್ ಭಂಡಾರಿ

ಚಿಕ್ಕಮಗಳೂರು ಮಾಗಡಿ ಕೈಮಾರ ಶ್ರೀ ದಿವಂಗತ ಜಯಶೇಖರ್ ಭಂಡಾರಿ ಹಾಗೂ ಶ್ರೀಮತಿ ಲತಾ ಜಯಶೇಖರ್ ಮಾಗಡಿ ದಂಪತಿ ಪುತ್ರಿ
ಶ್ರೀಮತಿ ಕಾವ್ಯ ಜೆ ಶ್ರೀಕಾಂತ್



ಇವರು ದಾಂಪತ್ಯ ಜೀವನದ ದಶಮಾನೋತ್ಸವದ ಸಂಭ್ರಮಾಚರಣೆಯನ್ನು ದೇಶಾದ್ಯಂತ ಕೋರೋಣ ಸಾಂಕ್ರಾಮಿಕ ರೋಗ ಹರಡಿರುವ ಹಿನ್ನೆಲೆಯಲ್ಲಿ ಬಹಳ ಸರಳ ರೀತಿಯಲ್ಲಿ ಚಿಕ್ಕಮಗಳೂರು ಮಾಗಡಿ ಕೈಮರ ನಿವಾಸದಲ್ಲಿ ಏಪ್ರಿಲ್ 7 ಮಂಗಳವಾರದಂದು ಆಚರಿಸಿದರು ಪುತ್ರಿ ಬೇಬಿ॥ ತನ್ವಿತ ಎಸ್ , ಪುತ್ರ ಮಾ॥ ಯಶ್ವಿತ್ ಎಸ್, ಕುಟುಂಬಸ್ಥರು ಮತ್ತು ಬಂಧು-ಬಳಗ ಹಾಗೂ ಹಿತೈಷಿಗಳು ಶುಭಹಾರೈಸಿದರು.


ಭಗವಂತನು ನಿಮ್ಮಗೆ ನೂರಾರು ಕಾಲ ಬಾಳಿ ಬದುಕಲು ಆರೋಗ್ಯವಂತ ಜೀವನ ಸುಖ ಸಂಪತ್ತು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಹಾರ್ದಿಕ ಶುಭ ಹಾರೈಕೆಗಳು.
ಭಂಡಾರಿ ವಾರ್ತೆ