January 18, 2025
Sinchan Kumar5
ಮಂಗಳೂರು ತಾಲೂಕು ಎಡಪದವು ಶ್ರೀ ಸುರೇಶ್ ಭಂಡಾರಿ ಮತ್ತು  ಶ್ರೀಮತಿ ಶೋಭಿತಾ ಸುರೇಶ್ ಭಂಡಾರಿ  ದಂಪತಿಯ ಪುತ್ರ  ಮಾ॥ ಸಿಂಚನ್ ಕುಮಾರ್ ತನ್ನ ಹದಿನೈದನೆಯ ವರ್ಷದ ಹುಟ್ಟು ಹಬ್ಬದ ಪಾದಾರ್ಪಣೆ ಯನ್ನು ಜುಲೈ 20 ರಂದು ತಮ್ಮ ಮನೆಯಲ್ಲಿ ಪೋಷಕರು ಮತ್ತು ಸಹೋದರ ಮಾ॥ ಪ್ರಾಥ೯ನ್ ರವರ ಸಮ್ಮುಖದಲ್ಲಿ ಸರಳವಾಗಿ ಆಚರಿಸಿದರು.
  ಸಿಂಚನ್ ಕುಮಾರ್ ರಾಜ್ ಅಕಾಡೆಮಿ ಸ್ಕೂಲ್ ಗಂಜಿಮಠ ಇಲ್ಲಿ ಹತ್ತನೇ ತರಗತಿಯಲ್ಲಿ ವಾಸ್ಯಂಗ ಮಾಡುತ್ತಿದ್ದಾರೆ . ಹುಟ್ಟು  ಹಬ್ಬದ ಶುಭ ಸಂಭ್ರಮದ ಸಂದರ್ಭದಲ್ಲಿ ಪೋಷಕರು ಬಂದು ಮಿತ್ರರು ಕುಟುಂಬಸ್ಥರು ಹುಟ್ಟು ಹಬ್ಬದ ಶುಭ ಹಾರೈಸಿದ್ದಾರೆ.
 ಸಿಂಚನ್ ಗೆ ಆರೋಗ್ಯ,ಆಯುಷ್ಯ, ಐಶ್ವರ್ಯ ವಿದ್ಯೆ ಬುದ್ಧಿಯನ್ನು ಕೊಟ್ಟು ಭಗವಂತ ಸದಾ ಕಾಪಡಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾತೆ೯ ಶುಭ ಹಾರೈಸುತ್ತದೆ. 
ವರದಿ : ಶ್ರೀಕಾಂತ್ ಭಂಡಾರಿ ಪಾಣೆಮಂಗಳೂರು.

Leave a Reply

Your email address will not be published. Required fields are marked *