
ಮಂಗಳೂರು ಕುಳಾಯಿ ಶ್ರೀ ಅಶ್ವಥ್ ಮತ್ತು ಶ್ರೀಮತಿ ಜೋಸ್ನಾ ತಮ್ಮ ದಾಂಪತ್ಯ ಜೀವನದ 17 ನೇ ವಾರ್ಷಿಕೋತ್ಸವನ್ನು ದಿನಾಂಕ 20-05-2018 ಭಾನುವಾರದಂದು ದಂದು ಬಹಳ ವಿಜೃಂಭಣೆಯಿಂದ ಆಚರಿಸಿಕೊಂಡರು. ಇವರ ದಾಂಪತ್ಯ ಜೀವನಕ್ಕೆ ಅರ್ಜುನ್ ಮತ್ತು ಅನನ್ಯ ಇಬ್ಬರು ಮಕ್ಕಳನ್ನು ಭಗವಂತ ದಯಪಾಲಿಸಿದ್ದಾನೆ. 

ಈ ಶುಭ ಸಂದರ್ಭದಲ್ಲಿ ಅಜ್ಜಿ ಶ್ರೀಮತಿ ಗೌರಿ, ಶ್ರೀಮತಿ ಶಾಂತ
ಶ್ರೀಮತಿ ಮೋಹಿನಿ ಮತ್ತು ಶ್ರೀ ಜನಾರ್ದನ
ಶ್ರೀಮತಿ ವಿಜಯ ಮತ್ತು ಶ್ರೀ ನರೇಂದ್ರ
ಶ್ರೀಮತಿ ಸ್ವಾತಿ ಮತ್ತು ಶ್ರೀ ಅವಿನಾಶ್
ಅನುಷಾ
ಶಿಶಿರ್ ಹಾಗೂ ಅಭಿಷೇಕ್ ಮತ್ತು
ಬಂಧು ಮಿತ್ರರು ಶುಭ ಹಾರೈಸಿದ್ದಾರೆ.
ತಮ್ಮ ದಾಂಪತ್ಯ ಜೀವನದಲ್ಲಿ ಆರೋಗ್ಯ, ಆಯುಷ್ಯ, ಐಶ್ವರ್ಯಾ ಸುಖ ಶಾಂತಿ ನೆಮ್ಮದಿಯ ಬದುಕನ್ನು ಭಗವಂತನ ದಯಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾತೆ೯ ಶುಭ ಹಾರೈಸುತ್ತದೆ.
-ಭಂಡಾರಿ ವಾತೆ೯