January 19, 2025
Joshna ashwath

ಮಂಗಳೂರು ಕುಳಾಯಿ ಶ್ರೀ  ಅಶ್ವಥ್ ಮತ್ತು ಶ್ರೀಮತಿ ಜೋಸ್ನಾ  ತಮ್ಮ ದಾಂಪತ್ಯ ಜೀವನದ 18 ನೇ ವಾರ್ಷಿಕೋತ್ಸವನ್ನು ದಿನಾಂಕ  20-05-2019  ಸೋಮವಾರ ದಂದು ವಿಜೃಂಭಣೆಯಿಂದ ಆಚರಿಸಿಕೊಂಡರು.ಈ ಶುಭ ಸಂದರ್ಭದಲ್ಲಿ ಬಂಧು ಮಿತ್ರರು ಹಿತೈಷಿಗಳು ಶುಭಹಾರೈಸಿದ್ದಾರೆ. ಇವರ ದಾಂಪತ್ಯ ಜೀವನಕ್ಕೆ ಅರ್ಜುನ್ ಮತ್ತು ಅನನ್ಯ ಇಬ್ಬರು ಮಕ್ಕಳನ್ನು ಭಗವಂತ ದಯಪಾಲಿಸಿದ್ದಾನೆ.

ತಮ್ಮ ದಾಂಪತ್ಯ ಜೀವನದಲ್ಲಿ ಆರೋಗ್ಯ, ಆಯುಷ್ಯ, ಐಶ್ವರ್ಯಾ ಸುಖ ಶಾಂತಿ ನೆಮ್ಮದಿಯ ಬದುಕನ್ನು ಭಗವಂತನ ದಯಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾತೆ೯ ಶುಭ ಹಾರೈಸುತ್ತದೆ.

-ಭಂಡಾರಿ ವಾತೆ೯

Leave a Reply

Your email address will not be published. Required fields are marked *