

ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪದ ಶ್ರೀ ರತ್ನಾಕರ ಭಂಡಾರಿ ಮತ್ತು ಹೊಸನಗರ ತಾಲೂಕಿನ ನಗರ ನಿಲ್ಸ್ ಕಲ್ ನ ಶ್ರೀಮತಿ ನೇತ್ರಾವತಿ ರತ್ನಾಕರ ಭಂಡಾರಿ ದಂಪತಿಯು ಮೇ 8 ಮಂಗಳವಾರ ತಮ್ಮ ಮದುವೆಯ ಮೊದಲ ವಾರ್ಷಿಕೋತ್ಸವವನ್ನು ಕಚ್ಚೂರು ಶ್ರೀ ನಾಗೇಶ್ವರನ ಸನ್ನಿಧಾನದಲ್ಲಿ ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.
ಶಿರಾಳಕೊಪ್ಪದ ದಿವಂಗತ ರಾಜು ಭಂಡಾರಿ ಮತ್ತು ಪಾರ್ವತಮ್ಮ ರಾಜು ಭಂಡಾರಿ ದಂಪತಿಯ ಪುತ್ರ ಶ್ರೀ ರತ್ನಾಕರ ಭಂಡಾರಿ ಮತ್ತು ನಿಲ್ಸ್ ಕಲ್ ನ ಶ್ರೀ ಮುದ್ದು ಭಂಡಾರಿ ಮತ್ತು ಶ್ರೀಮತಿ ಸೀತಮ್ಮ ಮುದ್ದು ಭಂಡಾರಿ ದಂಪತಿಯ ಪುತ್ರಿ ಶ್ರೀಮತಿ ನೇತ್ರಾವತಿ ರತ್ನಾಕರ ಭಂಡಾರಿ ದಂಪತಿಯು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿ ಇಂದಿಗೆ ಒಂದು ವರ್ಷ.
ಈ ಶುಭ ಸಂದರ್ಭದಲ್ಲಿ ಅವರಿಗೆ ಶುಭ ಕೋರುತ್ತಿರುವವರು….
ಶ್ರೀಮತಿ ಪುಷ್ಪಾ ಗಣೇಶ್ ಭಂಡಾರಿ.
ಶ್ರೀಮತಿ ಗೀತಾ ಸುಧಾಕರ ಭಂಡಾರಿ.
ಶ್ರೀಮತಿ ನವ್ಯ ಭಾಸ್ಕರ್ ಭಂಡಾರಿ.
ಶ್ರೀಮತಿ ಮಮತಾ ದಿನಕರ್ ಭಂಡಾರಿ.
ಶ್ರೀಮತಿ ಅನುಷಾ ಪ್ರಭಾಕರ್ ಭಂಡಾರಿ, ಶಿರಾಳಕೊಪ್ಪ.
ಶ್ರೀಮತಿ ಪ್ರಭಾವತಿ ರಾಘವೇಂದ್ರ ಭಂಡಾರಿ.
ಶ್ರೀಮತಿ ಮಮತಾ ಚಂದ್ರ ಭಂಡಾರಿ, ನಿಲ್ಸ್ ಕಲ್.
ಶ್ರೀಮತಿ ಜ್ಯೋತಿ ಗಣೇಶ್ ಭಂಡಾರಿ,ಗಾಡಿಕೊಪ್ಪ,ಶಿವಮೊಗ್ಗ ಮತ್ತು ಬಂಧುಮಿತ್ರರು.
ಪ್ರಥಮ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ದಂಪತಿಗೆ ಶ್ರೀ ದೇವರು ಆಶೀರ್ವದಿಸಿ,ಸಕಲ ಸನ್ಮಂಗಳವನ್ನುಂಟು ಮಾಡಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತಾ, ಹಾರ್ದಿಕ ಶುಭಾಶಯಗಳನ್ನು ಕೋರುತ್ತದೆ.

-ಭಂಡಾರಿವಾರ್ತೆ