

ಬಂಟ್ವಾಳ ಕಬ್ಬಿನಹಿತ್ಲು ಶ್ರೀ ನಾರಾಯಣ ಭಂಡಾರಿ ಮತ್ತು ಶ್ರೀಮತಿ ನಂದಿನಿ ಭಂಡಾರಿಯವರ ಪುತ್ರ ಶ್ರೀ ಸಂತೋಷ್ ಭಂಡಾರಿ ಹಾಗೂ ಮೂಡಬಿದ್ರಿ ನಾಗರಕಟ್ಟೆಯ ಶ್ರೀ ಚಂದ್ರಶೇಖರ ಭಂಡಾರಿ ಮತ್ತು ಜಯಂತಿ ಚಂದ್ರಶೇಖರ ಭಂಡಾರಿ ಪುತ್ರಿ ಶ್ರೀಮತಿ ನಾಗಶ್ರೀ ದಂಪತಿಯು ತಮ್ಮಮದುವೆಯ ಪ್ರಥಮ ವಾರ್ಷಿಕೋತ್ಸವವನ್ನು ಮಗಳಾದ ಚಾರ್ವಿಯೊಂದಿಗೆ ಮೇ 14 ರಂದು ತಮ್ಮ ನಿವಾಸದಲ್ಲಿ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.
ಈ ಸಂದರ್ಭದಲ್ಲಿ ಮಗಳಾದ ಚಾರ್ವಿ ,ಶ್ರೀ ಸಂತೋಷ್ ಭಂಡಾರಿ ಹಿತೈಷಿಗಳು, ಕುಟುಂಬಸ್ಥರು ಮತ್ತು ನಾಗಶ್ರೀ ತಂದೆ ತಾಯಿಗಳು , ತಮ್ಮನಾದ ನಾಗೇಂದ್ರ ಭಂಡಾರಿ ಹಾಗೂ ನಾಗರಕಟ್ಟೆ ಕುಟುಂಬಸ್ಥರು ದಂಪತಿಗೆ ಶುಭ ಹಾರೈಸಿದರು .
ದಾಂಪತ್ಯ ಜೀವನದ ಒಂದನೇ ವಸಂತಗಳನ್ನು ಸಂತೃಪ್ತಿಯಾಗಿ ಪೂರೈಸಿ ಎರಡನೇ ವರ್ಷಕ್ಕೆ ಕಾಲಿಟ್ಟ ಈ ಸಮುಹೂರ್ತದಲ್ಲಿ ಭಗವಂತನು ದಂಪತಿಗಳಿಗೆ ಆಯುರಾರೋಗ್ಯವನ್ನು ನೀಡಿ, ನೆಮ್ಮದಿಯ ಸುಮಧುರ ಜೀವನ ನಡೆಸುವಂತಾಗಲಿ ಎಂಬುದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಯ ಮನಃ ಪೂರ್ವಕ ಹಾರೈಕೆಗಳು.

-ಭಂಡಾರಿವಾರ್ತೆ