
ಕಾರ್ಕಳ ತಾಲೂಕಿನ ಪಳ್ಳಿ ನಿಂಜೂರು ಶ್ರೀ ಸಂದೀಪ್ ಭಂಡಾರಿ ಮತ್ತು ಶ್ರೀಮತಿ ಆಶಾ ಸಂದೀಪ್ ಭಂಡಾರಿ ದಂಪತಿಯು ತಮ್ಮ ಪುತ್ರ
ಮಾ|ಧನ್ವಿತ್
ನ ಮೊದಲ ವರ್ಷದ ಹುಟ್ಟುಹಬ್ಬವನ್ನು ಜನವರಿ 18, 2019 ರ ಶುಕ್ರವಾರ ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದಾರೆ.

ಈ ಶುಭ ಸಂದರ್ಭದಲ್ಲಿ ಧನ್ವಿತ್ ಗೆ ಅವರ ತಂದೆ, ತಾಯಿ, ಅಜ್ಜಿ ಶಾಂತ ಭಂಡಾರಿ ನಿಂಜೂರು, ಅಜ್ಜ ಶ್ರೀ ಸುಂದರ ಭಂಡಾರಿ, ಅಜ್ಜಿ ಶ್ರೀಮತಿ ಸರೋಜಿನಿ ಸುಂದರ ಭಂಡಾರಿ,ಭಂಡಾರಿ ಬಿತ್ಲೆ, ಬಂಟ್ವಾಳ ಮತ್ತು ಕುಟುಂಬಸ್ಥರು ಶುಭ ಕೋರುತ್ತಿದ್ದಾರೆ.
ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಧನ್ವಿತ್ ನಿಗೆ ಶ್ರೀ ದೇವರು ಆಯುರಾರೋಗ್ಯ ಭಾಗ್ಯವನ್ನಿತ್ತು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.