September 20, 2024

ಮಾರ್ಚ್ 22 ರ ಗುರುವಾರ ಉಡುಪಿಯ ಶ್ರೀ ಸುಧೀರ್ ಭಂಡಾರಿ ಮತ್ತು ಶ್ರೀಮತಿ ಸ್ಮಿತಾ ಸುಧೀರ್ ಭಂಡಾರಿ ದಂಪತಿಗಳ ಪುತ್ರ ಮಾಸ್ಟರ್ ಶಿವಾನ್ಷ್ ತಮ್ಮ ಮೊದಲ ಹುಟ್ಟು ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.

 

 

ಈ ಶುಭ ಸಂದರ್ಭದಲ್ಲಿ ಅವರಿಗೆ ತಂದೆ ತಾಯಿ, ಅಣ್ಣ ಮಾಸ್ಟರ್ ಶ್ರಿಯಾನ್,ಅಕ್ಕ ಬೇಬಿ ಶ್ರವರಿ, ಅಜ್ಜ ಶ್ರೀ ರಘುರಾಮ ಭಂಡಾರಿ, ಅಜ್ಜಿ ಶ್ರೀಮತಿ ಸುಲೋಚನ ರಘುರಾಮ ಭಂಡಾರಿ, ಮಾಮಿ ಶ್ರೀಮತಿ ಶುಭ,ಬೇಬಿ ಮಾನ್ಯ,ದೊಡ್ಡಪ್ಪ ದೊಡ್ಡಮ್ಮಂದಿರಾದ ಶ್ರೀ ರವಿ ಭಂಡಾರಿ, ಶ್ರೀಮತಿ ಸವಿತಾ ರವಿ ಭಂಡಾರಿ, ಶ್ರೀ ರಾಘವ ಭಂಡಾರಿ, ಶ್ರೀಮತಿ ಶ್ವೇತಾ ರಾಘವ ಭಂಡಾರಿ, ಮಾವ ಶ್ರೀ ಸತ್ಯಪ್ರಸಾದ್ ಮತ್ತು ಕುಟುಂಬಸ್ಥರು ಶುಭ ಹಾರೈಸಿದ್ದಾರೆ.

 

ಮೊದಲ ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಮಾಸ್ಟರ್‌ ಶಿವಾನ್ಷ್ ಗೆ ಭಗವಂತನು ಆಯುರಾರೋಗ್ಯ ಭಾಗ್ಯ ನೀಡಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತಾ, ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುತ್ತದೆ.

— ಭಂಡಾರಿವಾರ್ತೆ

Leave a Reply

Your email address will not be published. Required fields are marked *