
ಬೆಳುವಾಯಿ ದೇವಸ ಮನೆ ಅಪ್ಪಿ ಭಂಡಾರಿ ಯವರ ಪತಿ ದಿವಂಗತ ಬಾಬು ಭಂಡಾರಿಯವರ ವರ್ಷದ ಪುಣ್ಯತಿಥಿ
“ನೀವು ನಮ್ಮನಾಗಲಿ ಒಂದು ವರ್ಷ ಸಂದರೂ ತಮ್ಮ ನೆನಪು ಸದಾ ನಮ್ಮ ಮನದಲ್ಲಿದೆ. ಸ್ವರ್ಗಸ್ಥರಾಗಿರುವ ನಿಮ್ಮ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಹಾರೈಸುವ.”
ಧರ್ಮ ಪತ್ನಿ ಅಪ್ಪಿ ಭಂಡಾರಿ ಮತ್ತು ಮಕ್ಕಳಾದ ಶ್ರೀಮತಿ ಸುಜಾತಾ ಶುಭಕರ್ , ಶ್ರೀಮತಿ . ಸುಮತಿ ಸತೀಶ್ , ಶ್ರೀಮತಿ ಸುನಿತಾ ಸಂತೋಷ್ , ಶ್ರೀಮತಿ . ಶಾರದಾ ಗಣೇಶ್ ,ಶ್ರೀಮತಿ ಸವಿತಾ ಚಕ್ರೇಶ , ಶ್ರೀಮತಿ . ಮಲ್ಲಿಕಾ ಹರೀಶ್, ಶ್ರೀ ಸಂದೀಪ್ ಭಂಡಾರಿ . ಮತ್ತು ಮೊಮ್ಮಕ್ಕಳು.
-ಭಂಡಾರಿ ವಾರ್ತೆ