
ನುಳ್ಳಿಪಾಡಿ ರಾಘವ ಭಂಡಾರಿ
ನಿಧನ :20.06.2017
ನೀವು ನಮ್ಮನ್ನಗಲಿ ಇಂದಿಗೆ ಒಂದು ವರ್ಷ ಸಂದರೂ ನಿಮ್ಮ ನೆನಪು ಸದಾ ಹಸಿರಾಗಿ ಉಳಿದಿದೆ .
ಪ್ರೀತಿ ವಾತ್ಸಲ್ಯದ ಬದುಕನ್ನು ಕಲಿಸಿ ನಮ್ಮೆಲ್ಲರೊಂದಿಗೆ ಆದರ್ಶದ ಬದುಕನ್ನು ಬಾಳಿ ಸರಳ ಸೌಜನ್ಯತೆಯ ನಿಮ್ಮ ನೆನಪು ನಮ್ಮಲ್ಲಿ ಸದಾ ಶಾಶ್ವತ.
ನಿಮ್ಮ ದಿವ್ಯಾತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುವ
ಜಯಲಕ್ಷ್ಮಿ (ಮಗಳು )
ಗಣೇಶ್ (ಅಳಿಯ )
ಭವ್ಯಶ್ರೀ , ದಿವ್ಯಶ್ರೀ , ಕಾವ್ಯಶ್ರೀ (ಮೊಮ್ಮಕ್ಕಳು )
ಹಾಗೂ ಕುಟುಂಬಸ್ಥರು , ಬಂಧು ಮಿತ್ರರು.
-ಭಂಡಾರಿ ವಾರ್ತೆ