
ಮಾರ್ಚ್ 20,2019 ರ ಬುಧವಾರ ಪುತ್ತೂರಿನ ಮಿಶಾನ್ ಮೂಲೆ ಮುಕ್ರಂಪಾಡಿ ಹೌಸ್ ನಲ್ಲಿ ಶ್ರೀ ದಿನೇಶ್ ಭಂಡಾರಿ ಮತ್ತು ಶ್ರೀಮತಿ ತೇಜಶ್ರೀ ದಿನೇಶ್ ಭಂಡಾರಿ ದಂಪತಿಗಳ ಪುತ್ರ “ಮಾಸ್ಟರ್ ಯುವಾನ್” ನ ಎರಡನೇ ವರ್ಷದ ಹುಟ್ಟು ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಈ ಶುಭ ಸಂದರ್ಭದಲ್ಲಿ ಯುವಾನ್ ಗೆ ತಂದೆ, ತಾಯಿ, ಅಜ್ಜ ಶ್ರೀ ಐತಪ್ಪ ಭಂಡಾರಿ, ಅಜ್ಜಿಯಂದಿರಾದ ಶ್ರೀಮತಿ ಭಾರತಿ ಐತಪ್ಪ ಭಂಡಾರಿ, ಪದ್ಮಾವತಿ ಭಂಡಾರಿ, ದೊಡ್ಡಪ್ಪಂದಿರಾದ ಶ್ರೀ ಮೋಹನ್ ಭಂಡಾರಿ, ಶ್ರೀ ಜಯಪ್ರಕಾಶ್ ಭಂಡಾರಿ, ಶ್ರೀ ಬಾಲಕೃಷ್ಣ ಭಂಡಾರಿ, ದೊಡ್ಡಮ್ಮಂದಿರಾದ ಶ್ರೀಮತಿ ರಾಜಶ್ರೀ ಭಂಡಾರಿ, ಶ್ರೀಮತಿ ಚಂದ್ರಿಕಾ ಭಂಡಾರಿ, ಶ್ರೀಮತಿ ವೇದಾವತಿ ಭಂಡಾರಿ, ಚಿಕ್ಕಪ್ಪಂದಿರಾದ ಶ್ರೀ ಗಣೇಶ್ ಭಂಡಾರಿ, ಶ್ರೀ ಮಹೇಶ್ ಭಂಡಾರಿ, ಶ್ರೀ ಯತೀಶ್ ಭಂಡಾರಿ, ಚಿಕ್ಕಮ್ಮ ಶ್ರೀಮತಿ ಶಿಲ್ಪ ಚೈತ್ರ, ಮಾವಂದಿರಾದ ಶ್ರೀ ಪರಮೇಶ್ವರ ಭಂಡಾರಿ, ಶ್ರೀ ಸಂದೀಪ್ ಭಂಡಾರಿ, ಶ್ರೀ ದೀಪಕ್ ಭಂಡಾರಿ ಮತ್ತು ಅತ್ತೆ ಶ್ರೀಮತಿ ಅಶಿಕಾ ಪರಮೇಶ್ವರ ಭಂಡಾರಿ ಮತ್ತು ಕುಟುಂಬಸ್ಥರು ಶುಭ ಕೋರುತ್ತಿದ್ದಾರೆ.









ಎರಡನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಮಾಸ್ಟರ್ ಯುವಾನ್ ಗೆ ಶ್ರೀ ದೇವರು ಆಯುರಾರೋಗ್ಯ ಭಾಗ್ಯವನ್ನಿತ್ತು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಕೋರುತ್ತದೆ.
“ಭಂಡಾರಿವಾರ್ತೆ”