November 23, 2024

Year: 2021

ಸವ್ಯಕಾಲಸರ್ಪದೋಷ ಮತ್ತು ಅಪಸವ್ಯಕಾಲಸರ್ಪದೋಷ ಅಗ್ರಭಾಗದಲ್ಲಿ ರಾಹು, ಅಧೋ ಭಾಗದಲ್ಲಿ ಕೇತುವಿದ್ದು, ಮಧ್ಯದಲ್ಲಿ 6 ಗ್ರಹಗಳು ಇದ್ದರೆ ಅದು ಸವ್ಯಸರ್ಪಕಾಲ...
ಉಡುಪಿ ಕರಂಬಳ್ಳಿ ವಿ.ಎಂ ನಗರದ ಶ್ರೀಮತಿ ಪವಿತ್ರ ಭಂಡಾರಿಯವರ ಪುತ್ರ ದರ್ಶನ್ ಪಿ ಭಂಡಾರಿಯವರು ಈ ಬಾರಿಯ ಎಸ್.ಎಸ್.ಎಲ್.ಸಿ...
ಮಂಗಳೂರು ತಾಲ್ಲೂಕಿನ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಬೊಕ್ಕಪಟ್ಣ ಇಲ್ಲಿನ ಪ್ರಭಾರ ಮುಖ್ಯ ಶಿಕ್ಷಕ ಬಾಲಕೃಷ್ಣ...
ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದ ಶ್ರೀಮತಿ ಗೀತಾ ಎಸ್ ಭಂಡಾರಿ ಮತ್ತು ಸುಧಾಕರ್ ಭಂಡಾರಿಯವರ ಪುತ್ರಿ ಕುಮಾರಿ ವೈಷ್ಣವಿ ಎಸ್...
ಮಂಗಳೂರು ಕಮಿಷನರೇಟ್ 2010 ರಲ್ಲಿ ಪ್ರಾರಂಭವಾಗಿದ್ದು ಕಳೆದ 11 ವರ್ಷಗಳಲ್ಲಿ ದಕ್ಷಿಣ ಕನ್ನಡದ ಅಭ್ಯರ್ಥಿಗಳು ಪೊಲೀಸ್ ಹುದ್ದೆಗಳಿಗೆ ಆಯ್ಕೆಯಾಗಿದ್ದು...
ಜಿಡ್ಡು ಪ್ರವಚನ (ಧ್ಯಾನ-3)      ವಿವೇಕವೆಂದರೆ ಏನು?, ಎಂಬುದನ್ನು ಪ್ರತಿಯೊಬ್ಬರೂ ತಾವೇ ಕಂಡುಕೊಳ್ಳಬೇಕು.  ವಿವೇಕವೆಂಬುದು ಜ್ಞಾನದ ಫಲಿತಾಂಶವಲ್ಲ‌. ಜ್ಞಾನ ಮತ್ತು ವಿವೇಕ ಒಟ್ಟಿಗೆ ಇರುವುದು ಸಾಧ್ಯವಿಲ್ಲತನ್ನನ್ನು ತಾನು ತಿಳಿದ ಪ್ರಬುದ್ಧತೆಯಿಂದ ವಿವೇಕ ಬರುತ್ತದೆ. ತನ್ನನ್ನು ತಾನು ತಿಳಿಯದ ವ್ಯವಸ್ಥೆಯು ಇರುವುದಿಲ್ಲ. ವ್ಯವಸ್ಥೆ ಇಲ್ಲವಾದಾಗ ಒಳಿತೂ ಇರುವುದಿಲ್ಲ. ಸ್ವತಂತ್ರರಾಗಬೇಕಾದರೆ ಅಧಿಕಾರವೆಂದರೆ ಏನು ಎಂದು ಚೆನ್ನಾಗಿ ಪರಿಶೀಲನೆ ಮಾಡಬೇಕು.  ಅಧಿಕಾರವೆಂಬ ಅಸಹ್ಯವನ್ನು ಪೂರ್ತಿಯಾಗಿ ಸುಲಿದುಹಾಕಿ ಅದರ ಅಸ್ಥಿಪಂಜರದ  ಸ್ವರೂಪ ಹೇಗಿದೆ ಎಂದು  ನೋಡಬೇಕು. ಹೀಗೆ ಮಾಡುವುದಕ್ಕೆ ದೈಹಿಕ ಶಕ್ತಿಯೂ ಬೇಕು, ಮಾನಸಿಕ ಶಕ್ತಿಯೂ ಬೇಕು. ಆದರೆ ನಿಮ್ಮೊಳಗೆ ಸಂಘರ್ಷವಿರುವಾಗ, ಶಕ್ತಿ ನಷ್ಟವಾಗುತ್ತಿರುತ್ತದೆ, ನಾಶವಾಗುತ್ತಿರುತ್ತದೆ…ಸಂಘರ್ಷವೆಂದರೇನು,ಹೇಗಿದೆ,ಯಾಕಿದೆ ಎಂದು ಇಡಿಯಾಗಿ ತಿಳಿದುಕೊಂಡಾಗ ಸಂಘರ್ಷಕೊನೆಗೊಳ್ಳುತ್ತದೆ.ಅನಂತರ ನಾವು ಮನೆಯನ್ನು ಕೆಡವಿಹಾಕುವ ಕೆಲಸಕ್ಕೆ ತೊಡಗಬಹುದು.ಅದು ಶತಮಾನಗಳ ಕಾಲ ದುಡಿದು ಕಟ್ಟಿಕೊಂಡಿರುವ ಅರ್ಥವಿಲ್ಲದ ಮನೆ.            ...