September 20, 2024

ಡುಪಿ ಮೂಡಂಬೈಲು ಕೊಡಂಕೂರು ಶ್ರೀ ವಿಕ್ರಮ ಭಂಡಾರಿ ಮತ್ತು ನೀರೆ ಬೈಲೂರಿನ ಶ್ರೀಮತಿ ಜ್ಯೋತಿ ಭಂಡಾರಿ ದಂಪತಿಗಳು  ಮೇ 14, 2018 ರ ಶುಭ ದಿನದಂದು ತಮ್ಮ ವೈವಾಹಿಕ ಜೀವನದ ಹತ್ತೊಂಬತ್ತು ವಸಂತಗಳನ್ನು ಯಶಸ್ವಿಯಾಗಿ ಪೂರೈಸಿ ಇಪ್ಪತ್ತನೇ ವಿವಾಹ ವಾರ್ಷಿಕೋತ್ಸವ ದ ಸಂಭ್ರಮವನ್ನು ಆಚರಿಕೊಳ್ಳುತ್ತಿದ್ದಾರೆ.

 

ಈ ಶುಭ ಸಂದರ್ಭದಲ್ಲಿ ಮನೆಯವರಾದ

ಶ್ರೀಮತಿ ಜಯಾ N ಭಂಡಾರಿ, ನೀರೆ.

ಶ್ರೀ ಸತ್ಯ ಮತ್ತು ಶ್ರೀಮತಿ ಶಿಲ್ಪಾ ಭಂಡಾರಿ ನೀರೆ.

ಶ್ರೀ ಕಿಶನ್ ಮತ್ತು ಶ್ರೀಮತಿ ವಿನುತಾ ಬಜಗೋಳಿ.

ಶ್ರೀ ನವೀನ್ ಭಂಡಾರಿ ಮತ್ತು ಶ್ರೀಮತಿ ಭಾನು ನವೀನ್ ನೀರೆ.

ಶ್ರೀ ಲೋಕೇಶ್ ಮತ್ತು ಶ್ರೀಮತಿ ಶಿಲ್ಪಾ ಡೊಂಬಿವಿಲಿ ಮುಂಬೈ.

ಶ್ರೀಮತಿ ಜಯಂತಿ ಮತ್ತು ಶ್ರೀ ಆನಂದ್ ಭಂಡಾರಿ ಉಡುಪಿ .

ವಿವೇಕ್ ಭಂಡಾರಿ, ಪವನ್ ಭಂಡಾರಿ,

ಕುಶಿ ಭಂಡಾರಿ ತರುಣ್ ಭಂಡಾರಿ,

ತೇಜಸ್ ಭಂಡಾರಿ , ಚಿನ್ಮಯ್ ಭಂಡಾರಿ,

ಅದ್ವೈತ ಭಂಡಾರಿ , ಚಿರಾಗ್ ಭಂಡಾರಿ ಮತ್ತು ತನ್ವಿ ಭಂಡಾರಿ

ಮತ್ತು ಬಂಧು ಮಿತ್ರರು , ಹಿತೈಷಿ ಗಳು ಶುಭಾಶಯ ಕೋರುತ್ತಿದ್ದಾರೆ .

 

 

ಮದುವೆಯ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ದಂಪತಿಗೆ ಶ್ರೀ ದೇವರು ಆಯುರಾರೋಗ್ಯ, ಐಶ್ವರ್ಯವನ್ನಿತ್ತು, ಸುಖ ಶಾಂತಿ ನೆಮ್ಮದಿಯನ್ನು ಕರುಣಿಸಿ ಹರಸಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತಾ ಮದುವೆಯ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳನ್ನು ಕೋರುತ್ತದೆ.

 

Advt.

-ಭಂಡಾರಿವಾರ್ತೆ.

1 thought on “20ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಶ್ರೀ ವಿಕ್ರಮ ಭಂಡಾರಿ ಮತ್ತು ಶ್ರೀಮತಿ ಜ್ಯೋತಿ ಭಂಡಾರಿ ದಂಪತಿಗಳು

Leave a Reply

Your email address will not be published. Required fields are marked *