
ಕಾರ್ಕಳ ದ ಜೋಡುರಸ್ತೆಯ
ಶ್ರೀ ಅಚ್ಚುತ ಭಂಡಾರಿ ಮತ್ತು ಶ್ರೀಮತಿ ಇಂದಿರಾ ಅಚ್ಚುತ ಭಂಡಾರಿ
ಹಾಗೂ
ಶ್ರೀ ಚಂದ್ರಶೇಖರ್ ಭಂಡಾರಿ ಮತ್ತು ಶ್ರೀಮತಿ ಭಾರತಿ ಚಂದ್ರಶೇಖರ್ ಭಂಡಾರಿ
ಯವರು ತಮ್ಮ ವೈವಾಹಿಕ ಜೀವನದ 24 ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಜೋಡುರಸ್ತೆ ತಮ್ಮ ಮನೆಯಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ.
ಈ ಶುಭ ಸಂದರ್ಭದಲ್ಲಿ ಅಚ್ಚುತ ಭಂಡಾರಿ ಮಕ್ಕಳಾದ ಅವಿನಾಶ್ , ಸುಭಾಷ್ ಹಾಗೂ ಚಂದ್ರಶೇಖರ್ ಭಂಡಾರಿ ಮಕ್ಕಳಾದ ಚೈತ್ರ, ವೈಶಾಲಿ, ಶಿವ ಸುಬ್ರಮಣ್ಯ ಹಾಗು ಕುಟುಂಬಸ್ಥರು, ಬಂಧು ಮಿತ್ರರು , ಹಿತೈಷಿಗಳು ಶುಭ ಹಾರೈಸಿದರು.
ತಮ್ಮ ದಾಂಪತ್ಯ ಜೀವನದ 24 ವರ್ಷ ಆಚರಿಸಿಕೊಳ್ಳುತ್ತಿರುವ ದಂಪತಿಗೆ ಶ್ರೀ ದೇವರು ಆಯುರಾರೋಗ್ಯ ಭಾಗ್ಯವನ್ನಿತ್ತು ಆಶೀರ್ವದಿಸಲಿ, ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಮನಃಪೂರ್ವಕವಾಗಿ ಇಷ್ಟ ದೈವಗಳಲ್ಲಿ ಪ್ರಾರ್ಥಿಸುತ್ತದೆ.
-ಭಂಡಾರಿವಾರ್ತೆ