
ಚಿಕ್ಕಮಗಳೂರು ಬಾಳೆಹೊನ್ನೂರಿನ ಶ್ರೀ ವೆಂಕಟೇಶ್ ಭಂಡಾರಿ ಮತ್ತು ಶ್ರೀಮತಿ ವೇದಾ ಭಂಡಾರಿ ದಂಪತಿಗಳು ತಮ್ಮ 25 ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಸಂಭ್ರಮ ಸಡಗರಗಳೊಂದಿಗೆ ವಿಜೃಂಬಣೆಯಿಂದ ಮೇ 12, 2019ರಂದು ಆಚರಿಸಿಕೊಂಡರು. ಹಿರಿಯರು , ಮಕ್ಕಳು ಮತ್ತು ಬಂಧು ಮಿತ್ರರು , ಹಿತೈಷಿಗಳು ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ದಂಪತಿಗಳಿಗೆ ಶುಭ ಕೋರಿದರು.


ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ದಂಪತಿಗಳಿಗೆ ಆಯುರಾರೋಗ್ಯ , ಐಶ್ಚರ್ಯ ಭಗವಂತ ಕರುಣಿಸಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.
ಭಂಡಾರಿ ವಾರ್ತೆ