
ಮೂಡಿಗರೆ ತಾಲೂಕಿನ ಕಳಸ ಶ್ರೀ ದಿವಂಗತ ಸಂಜೀವ ಭಂಡಾರಿ ಮತ್ತು ಶ್ರೀಮತಿ ಸರೋಜ ಎಸ್ ಭಂಡಾರಿ ದಂಪತಿಯ ಪುತ್ರ ಹಾಗೂ ಬಿ.ಸಿ.ರೋಡ್ ಪಿತ್ರೇಶ್ ಮೆನ್ಸ್ ಪಾರ್ಲರ್ ಮಾಲೀಕ
ಶ್ರೀ ನವೀನ್ ಕುಮಾರ್
ಬೆಳ್ತಂಗಡಿ ತಾಲೂಕು ವೇಣೂರು , ಕರಿಮಣೆಲ್ ಶ್ರೀ ದಿವಂಗತ ರುಕ್ಕಯ್ಯ ಭಂಡಾರಿ ಮತ್ತು ಬಂಟ್ವಾಳ ತಾಲೂಕು ಸೊರ್ನಾಡ್ ಶ್ರೀಮತಿ ಸೇಸಮ್ಮ ಆರ್.ಭಂಡಾರಿ ದಂಪತಿಯ ಪುತ್ರಿ ಹಾಗೂ ಬಿ.ಸಿ.ರೋಡ್ ಸೌಂದರ್ಯ ಬ್ಯೂಟಿ ಪಾರ್ಲರ್ ಮಾಲಕಿ
ಶ್ರೀಮತಿ ನಳಿನಾಕ್ಷಿ ನವೀನ್ ಕುಮಾರ್

ಇವರು ಬೆಳ್ಳಿ ಹಬ್ಬದ ಸಂಭ್ರಮಾಚರಣೆಯನ್ನು ಮೇ 25 ನೇ ಸೋಮವಾರದಂದು ಬಹಳ ಸರಳವಾಗಿ ಬಿ.ಸಿ.ರೋಡ್ ಅಜ್ಜಿಬೆಟ್ಟುವಿನ ಮನೆಯಲ್ಲಿ ಆಚರಿಸಿದರು ಶುಭ ಸಂದರ್ಭದಲ್ಲಿ C.A. ವ್ಯಾಸಂಗ ಮಾಡುತ್ತಿರುವ ಪುತ್ರ ಪಿತ್ರೇಶ್ ಎನ್ .ಕುಮಾರ್ ಮತ್ತು ಹಿರಿಯರು ಬಂಧು – ಮಿತ್ರರು ಶುಭ ಹಾರೈಸಿದ್ದರು ಮುಂದಿನ ತಮ್ಮ ಜೀವನವು ಸುಖ ಸಂಪತ್ತು ಆರೋಗ್ಯ ಭಾಗ್ಯ ನೆಮ್ಮದಿಯ ಜೀವನವನ್ನು ಭಗವಂತನು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಹಾರ್ದಿಕ ಶುಭ ಹಾರೈಕೆಗಳು.
-ಭಂಡಾರಿ ವಾರ್ತೆ