ಕಾರ್ಕಳ ಸಾಣೂರಿನ ಜಾರೊಟ್ಟು ಮನೆಯ ಶ್ರೀ ಸುಕುಮಾರ್ ಭಂಡಾರಿ ಮತ್ತು ಶ್ರೀಮತಿ ಲತಾ ಸುಕುಮಾರ್ ಭಂಡಾರಿ ತಮ್ಮ ದಾಂಪತ್ಯ ಜೀವನದ 25ನೇ ವರ್ಷವನ್ನು ದಿನಾಂಕ 17 ಮೇ 2020ರಂದು ಪೂರೈಸಿ ಬೆಳ್ಳಿಹಬ್ಬದ ಸಂಭ್ರಮದಲ್ಲಿದ್ದಾರೆ.
“ಈ ಶುಭ ಸಂದರ್ಭದಲ್ಲಿ ಹೆತ್ತು ಹೊತ್ತು ಸಲಹಿದ ಪ್ರೀತಿಯ ಅಪ್ಪ ಅಮ್ಮನಿಗೆ ವೈವಾಹಿಕ ಜೀವನದ ಬೆಳ್ಳಿಹಬ್ಬದ ಶುಭಾಶಯಗಳು. ಇಷ್ಟ ದೇವರು ಆಯುಷ್ಯಾರೋಗ್ಯ, ಸುಖ ಶಾಂತಿಯನ್ನು ದಯಪಾಲಿಸಲಿ ಎಂದು ಹಾರೈಸುವ.”
ಶುಭಾಕೋರುವವರು: ಶ್ರೀ ಸುಮಂತ್ ಭಂಡಾರಿ
ಕು.ಸುಶ್ಮಿತಾ ಭಂಡಾರಿ ಸಾಣೂರು
ದಾಂಪತ್ಯ ಜೀವನದ 25 ವರ್ಷದ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ದಂಪತಿಗೆ ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿವಾರ್ತೆ ಶುಭಹಾರೈಸುತ್ತದೆ.
-ಭಂಡಾರಿ ವಾರ್ತೆ