January 18, 2025
Sujith V Bhandary 3

Advt.

 

ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿರುವ ಕಾರ್ಕಳ ತಾಲೂಕಿನ ಮಾಳ ದ ಸುಜಿತ್ ವಿ ಭಂಡಾರಿ ಯವರು ತಾ 22.06.2018 ರ ಶುಕ್ರವಾರದಂದು ತನ್ನ 28ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ.

ಈ ಸಂದರ್ಭದಲ್ಲಿ ತಂದೆ ಶ್ರೀ ವಿಜಯ ಭಂಡಾರಿ ತಾಯಿ ಶ್ರೀಮತಿ ಲಲಿತಾ ಭಂಡಾರಿ ಅಣ್ಣಂದಿರಾದ ಅನಿಲ್ ಭಂಡಾರಿ , ಸುಧೀರ್ ಭಂಡಾರಿ ಮತ್ತು ಸುಧಾಕರ್ ಭಂಡಾರಿ ಹಾಗೂ ಬಂಧುಮಿತ್ರರು , ಹಿತೈಷಿಗಳು ಶುಭ ಹಾರೈಸಿದ್ದಾರೆ.

ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಸುಜಿತ್ ಭಂಡಾರಿ ಗೆ ದೇವರು ಆರೋಗ್ಯ , ಆಯಸ್ಸು , ನೆಮ್ಮದಿ ಕರುಣಿಸಲಿ ಅವರ ಮುಂದಿನ ಜೀವನವು ಉಜ್ವಲವಾಗಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹೃತ್ಪೂರ್ವಕವಾಗಿ ಶುಭ ಹಾರೈಸಿ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುತ್ತದೆ.

-ಭಂಡಾರಿವಾರ್ತೆ

Leave a Reply

Your email address will not be published. Required fields are marked *