
ಬ್ರಹ್ಮಾವರ ಸಾಸ್ಥಾನದ ಗುಂಡ್ಮಿಯ ಶ್ರೀ ಪ್ರಶಾಂತ್ ಭಂಡಾರಿ ಮತ್ತು ಶ್ರೀಮತಿ ದೀಕ್ಷಾ ಪ್ರಶಾಂತ್ ಭಂಡಾರಿಯವರು ತಮ್ಮ ಮುದ್ದಿನ ಮಗ ಪ್ರಹಲ್ ನ ಎರಡನೇ ವರ್ಷದ ಹುಟ್ಟು ಹಬ್ಬವನ್ನು ಮೇ 17 ಗುರುವಾರ ಸಡಗರ ಸಂಭ್ರಮದಿಂದ ಆಚರಿಸಿಕೊಂಡರು.
ಈ ಶುಭದಿನದಂದು ಮಾಸ್ಟರ್ ಪ್ರಹಲ್ ಗೆ
ತಂದೆ, ತಾಯಿ,
ಗುಂಡ್ಮಿಯ ಅಜ್ಜ ಶ್ರೀ ಶಂಕರ್ ಭಂಡಾರಿ ಮತ್ತು ಅಜ್ಜಿ ಶ್ರೀಮತಿ ಯಶೋಧ ಶಂಕರ್ ಭಂಡಾರಿ
ಅಜ್ಜ ಶ್ರೀ ಬೋಜು ಭಂಡಾರಿ,
ಅಜ್ಜಿ ಶ್ರೀಮತಿ ಶಾರದಾ ಬೋಜು ಭಂಡಾರಿ,
ಸೊರಬದ ಅಜ್ಜ ಶ್ರೀ ರಘು ಭಂಡಾರಿ,
ಅಜ್ಜಿ ಶ್ರೀಮತಿ ಲತಾ ರಘು ಭಂಡಾರಿ,
ಮಾವ ಶ್ರೀ ದರ್ಶನ್ ರಘು ಭಂಡಾರಿ
ಮತ್ತು ಕುಟುಂಬಸ್ಥರು
ಶುಭ ಹಾರೈಸಿದರು.
ಎರಡನೇ ವರ್ಷದ ಸಂಭ್ರಮದಲ್ಲಿರುವ ಪ್ರಹಲ್ ಗೆ ಭಗವಂತನು ಆಯುರಾರೋಗ್ಯ ಭಾಗ್ಯವನ್ನಿತ್ತು ಹರಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.

-ಭಂಡಾರಿವಾರ್ತೆ.