
ಮಾರ್ಚ್ 20 ರ ಮಂಗಳವಾರ ಸಂಪ್ಯ ಖಜಾನೆಮೂಲೆಯಲ್ಲಿ ಶ್ರೀ ಪ್ರದೀಪ್ ಭಂಡಾರಿ ಮತ್ತು ಶ್ರೀಮತಿ ಜ್ಯೋತಿ ಪ್ರದೀಪ್ ಭಂಡಾರಿ ದಂಪತಿಗಳ ಪುತ್ರ ಮಾಸ್ಟರ್ ಮಹಿನ್ ಪ್ರದೀಪ್ ಭಂಡಾರಿ ತನ್ನ ಎರಡನೇ ವರ್ಷದ ಹುಟ್ಟು ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾನೆ.
ಅವರಿಗೆ ತಂದೆ ತಾಯಿ,ಅಜ್ಜ ಶ್ರೀ ಸಂಕಪ್ಪ ಭಂಡಾರಿ, ಅಜ್ಜಿಯಂದಿರಾದ ಶ್ರೀಮತಿ ಗಿರಿಜಾ ಸಂಕಪ್ಪ ಭಂಡಾರಿ ಮತ್ತು ರೇವತಿ ಭಂಡಾರಿ, ಚಿಕ್ಕಮ್ಮಳಾದ ಕಾವ್ಯ ಭಂಡಾರಿ ,ಚಿಕ್ಕಪ್ಪಂದಿರಾದ ಶ್ರೀ ಪ್ರವೀಣ್ ಭಂಡಾರಿ, ಶ್ರೀ ಪ್ರಸಾದ್ ಭಂಡಾರಿ,ಮಾವ ಮಹೇಶ್ ಭಂಡಾರಿ, ಪುಟಾಣಿಗಳಾದ ಸಿಂಚನ್,ಜನ್ವಿತ್ ಹಾಗೂ ಸಂಪ್ಯ ಖಜಾನೆಮೂಲೆ ಮತ್ತು ಉರ್ಲಾಂಡಿ ಕುಟುಂಬಸ್ಥರು ಶುಭ ಕೋರುತ್ತಿದ್ದಾರೆ.
ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಮಾಸ್ಟರ್ ಮಹಿನ್ ಗೆ ಶ್ರೀ ದೇವರು ಆಯುರಾರೋಗ್ಯ ಭಾಗ್ಯವನ್ನಿತ್ತು ಹರಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಶುಭ ಹಾರೈಸುತ್ತಾ, ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರುತ್ತದೆ.
ವರದಿ:ಶ್ರೀಪಾಲ್ ಭಂಡಾರಿ ನೆಲ್ಯಾಡಿ.
Congratulations