
ಪಡುಬಿದ್ರಿಯ ಪಲಿಮಾರ್ ನಲ್ಲಿ ಮೇ 4 ರ ಶುಕ್ರವಾರ ಶ್ರೀ ಸಂದೀಪ್ ಪಲಿಮಾರ್ ಮತ್ತು ಶ್ರೀಮತಿ ಯಶಸ್ವಿನಿ ಸಂದೀಪ್ ಪಲಿಮಾರ್ ದಂಪತಿಯು ತಮ್ಮ ದಾಂಪತ್ಯ ಜೀವನದ ಎರಡನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.
ಅವರಿಗೆ ಶುಭ ಹಾರೈಸುತ್ತಿರುವವರು : ಶ್ರೀ ರಾಘು ಭಂಡಾರಿ,ಶ್ರೀಮತಿ ಶೋಭಾ ಸತೀಶ್ ಭಂಡಾರಿ, ಶ್ರೀಮತಿ ರಜಿತಾ ಪ್ರದೀಪ್ ಭಂಡಾರಿ,ಶ್ರೀಮತಿ ದೀಪಾ ಶ್ರೀನಾಥ್ ಭಂಡಾರಿ, ಶ್ರೀ ಸಚಿನ್ ಭಂಡಾರಿ,ಕುಟುಂಬಸ್ಥರು ಮತ್ತು ಆತ್ಮೀಯರು.
ದ್ವಿತೀಯ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ದಂಪತಿಗೆ ಶ್ರೀ ದೇವರು ಆಯುರಾರೋಗ್ಯ,ಐಶ್ವರ್ಯಗಳನ್ನು ದಯಪಾಲಿಸಲಿ, ಅವರ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಹೊಳೆಯಾಗಿ ಹರಿಯಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು”ಭಂಡಾರಿವಾರ್ತೆ” ಶುಭ ಹಾರೈಸುತ್ತದೆ.
-ಭಂಡಾರಿವಾರ್ತೆ