ಕಾರ್ಕಳ ಅಂಡಾರು ಭಂಡಾರಿ ಕುಟುಂಬದ ದಿನೇಶ್ ಭಂಡಾರಿ ಮತ್ತು ಶ್ರೀಮತಿ ರಜನಿ ಭಂಡಾರಿ ದಂಪತಿಯ ಮುದ್ದಿನ ಪುತ್ರ ಮಾಸ್ಟರ್. ಸಮರ್ಥ್ ಭಂಡಾರಿ ತಮ್ಮ 2ನೇ ವರ್ಷದ ಹುಟ್ಟು ಹಬ್ಬವನ್ನು ಏಪ್ರಿಲ್ 22 ರ ರವಿವಾರ ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.
ಈ ಶುಭ ಸಂದರ್ಭದಲ್ಲಿ ಪ್ರೀತಿಯ ಮಾಸ್ಟರ್. ಸಮರ್ಥ್ ಗೆ
ಅವರ ತಂದೆ ತಾಯಿ,
ಅಜ್ಜ – ಅಜ್ಜಿ,
ಅಂಡಾರು ಭಂಡಾರಿ ಕುಟುಂಬಸ್ಥರು,
ಸಾಲೆತೂರು ಕುಟುಂಬಸ್ಥರು ಮತ್ತು ಹಿತೈಷಿಗಳು ಶುಭಹಾರೈಸಿದ್ದಾರೆ.
ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಸಮರ್ಥ್ ಗೆ ಭಗವಂತನು ಆಯುರಾರೋಗ್ಯ ಭಾಗ್ಯ ನೀಡಿ ಹರಸಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಶುಭ ಹಾರೈಸುತ್ತಾ, ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುತ್ತದೆ.
— ಭಂಡಾರಿವಾರ್ತೆ