
ಚಿಕ್ಕಮಗಳೂರು ಜಿಲ್ಲೆಯ ಕಳಸದ ಶ್ರೀ ಸುಧೀರ್ ಭಂಡಾರಿ ಮತ್ತು ಶ್ರೀಮತಿ ದಿವ್ಯ ಸುಧೀರ್ ಭಂಡಾರಿ ದಂಪತಿಯು ತಮ್ಮ ಪುತ್ರ“ಮಾಸ್ಟರ್ ಇಶಾನ್ ಭಂಡಾರಿ”ಯವರ ಹುಟ್ಟುಹಬ್ಬವನ್ನು ಮೇ 3,2019 ರ ಶುಕ್ರವಾರ ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದಾರೆ.


ಈ ಶುಭ ಸಂದರ್ಭದಲ್ಲಿ ಮಾಸ್ಟರ್ ಇಶಾನ್ ಭಂಡಾರಿಯವರಿಗೆ ಅವರ ತಂದೆ,ತಾಯಿ,ಅಜ್ಜ ರಾಜು ಭಂಡಾರಿ ಮುನ್ಕೂರು, ಅಜ್ಜಿ ಮೋಹಿನಿ ಭಂಡಾರಿ ಮುನ್ಕೂರು,ಯಶೋಧ, ವಿನಂತಿ ಮುಂಬಯಿ, ಜಯಲಕ್ಷ್ಮಿ, ವಿನಾಯಕ್ ಮುಂಬಯಿ, ಶ್ವೇತಾ, ಶ್ರೇಯಸ್ ಮುಂಬಯಿ, ವಿಠ್ಠಲ್ ಭಂಡಾರಿ, ಜಯರಾಮ್ ಭಂಡಾರಿ ಮುಂಬಯಿ, ಮಾವ ನವೀನ್ ಭಂಡಾರಿ ಮುನ್ಕೂರು, ವನಿತಾ ಸುರೇಶ್, ಸುರೇಶ್ ಮುನ್ಕೂರು ಮತ್ತು ಸ್ನೇಹಿತರು, ಆತ್ಮೀಯರು, ಹಿತೈಷಿಗಳು ಶುಭ ಹಾರೈಸುತ್ತಿದ್ದಾರೆ.


ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಮಾಸ್ಟರ್ “ಇಶಾನ್ ಸುಧೀರ್ ಭಂಡಾರಿ” ಯವರಿಗೆ ಶ್ರೀ ದೇವರು ಆಯುರಾರೋಗ್ಯ ಭಾಗ್ಯವನ್ನಿತ್ತು ಆಶೀರ್ವದಿಸಿ, ಉಜ್ವಲ ಭವಿಷ್ಯವನ್ನು ಕರುಣಿಸಿ ಹರಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.
“ಭಂಡಾರಿವಾರ್ತೆ.”