
ಬಾರಕೂರು ಭಾಸ್ಕರ್ ಭಂಡಾರಿ ಹಾಗೂ ಶಾಂತ ಭಾಸ್ಕರ್ ಭಂಡಾರಿ ಅವರು ತಮ್ಮ ವೈವಾಹಿಕ ಜೀವನದ 30ನೇ ವಾರ್ಷಿಕೋತ್ಸವವನ್ನು ಬಾರಕೂರಿನ ತಮ್ಮ ಮನೆಯಲ್ಲಿ ಇತ್ತೀಚಿಗೆ ಸರಳವಾಗಿ ಆಚರಿಸಿಕೊಂಡರು .ಈ ಸಮಾರಂಭದಲ್ಲಿ ಮನೆಯವರು ಮತ್ತು ಆತ್ಮೀಯರು ಆಗಮಿಸಿ ಇವರ ವೈವಾಹಿಕ ಜೀವನಕ್ಕೆ ಶುಭಾಶಯ ಕೋರಿದರು.

30 ವರ್ಷದ ದಾಂಪತ್ಯ ಜೀವನ ಪೂರೈಸಿದ ಬಾರಕೂರಿನ ಶ್ರೀ ಭಾಸ್ಕರ್ ಮತ್ತು ಶ್ರೀಮತಿ ಶಾಂತ ಭಾಸ್ಕರ್ ಇವರಿಗೆ ಶ್ರೀ ದೇವರು ಆಯುಷ್ಯಾರೋಗ್ಯ , ಸಕಲ ಐಶ್ಚರ್ಯಗಳನ್ನು ದಯಪಾಲಿಸಲಿ ಎಂದು ಭಂಡಾರಿಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಶುಭಹಾರೈಸುತ್ತದೆ.
-ಭಂಡಾರಿ ವಾರ್ತೆ