September 20, 2024

ಕಾರ್ಕಳ ಜೋಡುರಸ್ತೆಯ ವೈಶಾಖ್ ನಿವಾಸ ದ ಶ್ರೀ ಲೀಲಾಧರ ಭಂಡಾರಿ ಮತ್ತು ಶ್ರೀಮತಿ ವನಜಾ ಭಂಡಾರಿ ಯ ದಂಪತಿಗಳು 32 ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿದ್ದಾರೆ. ಇವರು ಇಂದು ತಮ್ಮ ಸಂಭ್ರಮವನ್ನು ಮಕ್ಕಳು , ಸೊಸೆ , ಮೊಮ್ಮಗ ಮತ್ತು ಬಂಧು ಮಿತ್ರರ ಸಮ್ಮುಖದಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ.

ಈ ಶುಭ ಸಂಧರ್ಭದಲ್ಲಿ ಮಗ ವೈಶಾಖ್ ಭಂಡಾರಿ , ಸೊಸೆ ರೇಷ್ಮಾ ಭಂಡಾರಿ ಮಗಳು ಶಿಖಾ ಭಂಡಾರಿ ಮೊಮ್ಮಗ ಪ್ರಥಮ್ ಭಂಡಾರಿ ಮತ್ತು ಬಂಧು ಮಿತ್ರರು ಶುಭಾಶಯ ಕೋರಿದ್ದಾರೆ.

ತಮ್ಮ ವೈವಾಹಿಕ ಜೀವನದ ಸಂತೃಪ್ತ ಮೂವತ್ತೆರಡು ವಸಂತಗಳನ್ನು ಪೂರೈಸಿ ಮೂವತ್ತ ಮೂರನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ದಂಪತಿಗಳಿಗೆ ಶ್ರೀ ದೇವರು ಆಯುರಾರೋಗ್ಯ ಭಾಗ್ಯ ನೀಡಿ, ಸುಖ ಶಾಂತಿ ನೆಮ್ಮದಿಯುತ ಜೀವನ ದಯಪಾಲಿಸಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಶುಭ ಹಾರೈಸುತ್ತಾ, ಮದುವೆಯ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳನ್ನು ಕೋರುತ್ತದೆ.

 

-ಭಂಡಾರಿವಾರ್ತೆ

Leave a Reply

Your email address will not be published. Required fields are marked *