
ಪಾಣೆಮಂಗಳೂರಿನ ಮೇಲ್ಕಾರ್ ಮನೆಯ ಶ್ರೀ ರತ್ನಾಕರ್ ಭಂಡಾರಿ ಮತ್ತು ಶ್ರೀಮತಿ ಶೋಭಾ ರತ್ನಾಕರ್ ಭಂಡಾರಿ ದಂಪತಿಯು ಮೇ 7 ರ ಸೋಮವಾರ ತಮ್ಮ ವೈವಾಹಿಕ ಜೀವನದ ಮೂವತ್ತೇಳನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.
ಈ ಶುಭ ಸಂದರ್ಭದಲ್ಲಿ ಅವರಿಗೆ ಅವರ ಮಕ್ಕಳು,ಅಳಿಯಂದಿರು,ಮೊಮ್ಮಕ್ಕಳು,ಕು ಟುಂಬಸ್ಥರು, ಆತ್ಮೀಯರು ಶುಭ ಹಾರೈಸುತ್ತಿದ್ದಾರೆ.
ಮೂವತ್ತೇಳನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸಿಕೊಳ್ಳುತ್ತಿರುವ ದಂಪತಿಗೆ ಶ್ರೀ ದೇವರು ಆಯುರಾರೋಗ್ಯ ಭಾಗ್ಯವನ್ನಿತ್ತು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತಾ, ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುತ್ತದೆ.
-ಭಂಡಾರಿವಾರ್ತೆ