
ಮಂಗಳೂರು ವಿದ್ಯುತ್ ಪ್ರಸರಣ ನಿಗಮದ ನಿವೃತ್ತ ಅಧಿಕಾರಿ ಉಡುಪಿ ದೊಡ್ಡಣಗುಡ್ಡೆ ಶ್ರೀ ರತ್ನಾಕರ ಭಂಡಾರಿ ಮತ್ತು ಶ್ರೀಮತಿ ಕುಸುಮಾ ರತ್ನಾಕರ ಭಂಡಾರಿ ದಂಪತಿ ತಮ್ಮ ದಾಂಪತ್ಯ ಜೀವನದ 38 ನೇ ವರ್ಷವನ್ನು ಮೇ 22 ರ ಬುಧವಾರದಂದು ಪೂರೈಸಿದರು. ದಾಂಪತ್ಯ ಜೀವನದ 38ನೇ ವಾರ್ಷಿಕೋತ್ಸವ ವನ್ನು ಸಂಭ್ರಮ ಸಡಗರದೊಂದಿಗೆ ಆಚರಿಸಿಕೊಳ್ಳುತ್ತಿದ್ದಾರೆ. ಇವರಿಗೆ ಶ್ರೀ ಪ್ರಶಾಂತ್ ಹಾಗೂ ಶ್ರೀ ರಂಜಿತ್ ಇಬ್ಬರು ಪುತ್ರರು ಶ್ರೀಮತಿ ಪ್ರೀತಿ ಪ್ರಶಾಂತ ಮತ್ತು ಶ್ರೀಮತಿ ವಿನುತಾ ರಂಜಿತ್ ಇಬ್ಬರು ಸೊಸೆಯಂದಿರು ಹಾಗೂ ಓವ೯ ಮೊಮ್ಮಗ ಮಾ । ಪೃಥ್ವಿಕ್ ಪ್ರಶಾಂತ್ ದಂಪತಿ ನೆಮ್ಮದಿಯ ಸುಖ ಸಂಸಾರವನ್ನು ಉಡುಪಿ ದೊಡ್ಡಣಗುಡ್ಡೆಯ ಮನೆಯಲ್ಲಿ ಸಾಗಿಸುತ್ತಿದ್ದಾರೆ.


ಈ ಶುಭ ಸಂದರ್ಭದಲ್ಲಿ ಮಕ್ಕಳು ಮೊಮ್ಮಕ್ಕಳು ಬಂಧು ಮಿತ್ರರು ಶುಭಾಶಯ ಕೋರುತ್ತಿದ್ದಾರೆ.


ದಂಪತಿಗೆ ಭಗವಂತನು ಚಿರ ಕಾಲ ಆರೋಗ್ಯ ಪೂಣ೯ ಸುಖ ಶಾಂತಿ ನೆಮ್ಮದಿಯ ಬದುಕನ್ನು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾತೆ೯ಯ ಹಾದಿ೯ಕ ಶುಭ ಹಾರೈಕೆಗಳು.
ಭಂಡಾರಿ ವಾತೆ೯