January 18, 2025
smitha sudhir1

ಉಡುಪಿ ಬನ್ನಂಜೆ ಯ ಶ್ರೀ ಸುಧೀರ್ ಮತ್ತು ಶ್ರೀಮತಿ ಸ್ಮಿತಾ ದಂಪತಿಳು ಏಪ್ರಿಲ್ 13 ರ ಈ ಶುಭ ದಿನದಂದು ತಮ್ಮ ವೈವಾಹಿಕ ಜೀವನದ ಸಂತೃಪ್ತ ಮೂರು ಸಂವತ್ಸರ ಗಳನ್ನು ಪೂರೈಸಿ, ಮುದ್ದಾದ ಮಗ ಮಾಸ್ಟರ್ ಶಿವಾನ್ಶ್ ಮತ್ತು ಸಕುಟುಂಬಿಕರೊಂದಿಗೆ ಇಂದು ಈ ಸಂಭ್ರಮವನ್ನು ಸಡಗರದಿಂದ ಆಚರಿಸಿಕೊಳ್ಳುತ್ತಿದ್ದಾರೆ.

ಈ ಶುಭ ಸಂದರ್ಭದಲ್ಲಿ
ಮಾವ ಶ್ರೀ ರಘುರಾಮ ಭಂಡಾರಿ, ಅತ್ತೆ ಶ್ರೀಮತಿ ಸುಲೋಚನಾ ಭಂಡಾರಿ,
ಅಕ್ಕ ಸವಿತಾ ಮತ್ತು ಭಾವ ರವಿ ಭಂಡಾರಿ,
ಅಕ್ಕ ಶುಭ , ಸಹೋದರ ಸತ್ಯಪ್ರಸಾದ್ ,
ಅಕ್ಕ ಶ್ವೇತಾ ಮತ್ತು ಭಾವ ರಾಘವ ಭಂಡಾರಿ
ಬೇಬಿ ಶಾರ್ವಿ, ಮಾಸ್ಟರ್. ಶ್ರೀಯಾನ್

ಮತ್ತು ಎಲ್ಲ ಸ್ನೇಹಿತರು, ಹಿತೈಷಿಗಳು ಮತ್ತು ಬಂಧುಗಳು ಶುಭ ಹಾರೈಸಿದ್ದಾರೆ.

ತಮ್ಮ ವೈವಾಹಿಕ ಜೀವನದ 3 ವಸಂತಗಳನ್ನು ಪೂರೈಸಿ  ನಾಲ್ಕನೇ ವರ್ಷಕ್ಕೆ ಹೆಜ್ಜೆಯಿಡುತ್ತಿರುವ ದಂಪತಿಗಳಿಗೆ ಶ್ರೀ ದೇವರು ಅವರಿಗೂ ಹಾಗೂ ಅವರ ಕುಟುಂಬಕ್ಕೂ ಸಕಲ ಸನ್ಮಂಗಳವನ್ನುಂಟು ಮಾಡಲಿ ಎಂದು ಭಂಡಾರಿವಾರ್ತೆ ಶುಭ ಹಾರೈಸಿ , ಮದುವೆಯ ವಾರ್ಷಿಕೋತ್ಸವದ ಶುಭಾಶಯಗಳನ್ನು ಕೋರುತ್ತದೆ.

-ಭಂಡಾರಿವಾರ್ತೆ

Leave a Reply

Your email address will not be published. Required fields are marked *