
ಕಾರ್ಕಳದ ಗುಂಡಾಜೆಯ ಶ್ರೀ ಪ್ರಮೋದ್ ಭಂಡಾರಿ ಮತ್ತು ಶ್ರೀಮತಿ ಸವಿತಾ ಪ್ರಮೋದ್ ಭಂಡಾರಿ ದಂಪತಿಯು ತಮ್ಮ ವೈವಾಹಿಕ ಜೀವನದ ಮೂರನೇ ವರ್ಷದ ವಾರ್ಷಿಕೋತ್ಸವವನ್ನು ಮೇ 10 ರ ಗುರುವಾರ ಮಗ ಪ್ರಣ್ವಿತ್ ನೊಂದಿಗೆ ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.



ಈ ಶುಭ ಸಂದರ್ಭದಲ್ಲಿ ದಂಪತಿಗೆ ಶುಭ ಕೋರುತ್ತಿರುವವರು…..
ಶ್ರೀ ಕೃಷ್ಣಪ್ಪ ಭಂಡಾರಿ.
ಶ್ರೀಮತಿ ವಾರಿಜ ಕೃಷ್ಣಪ್ಪ ಭಂಡಾರಿ.
ಶ್ರೀ ಶಂಕರ ಭಂಡಾರಿ.
ಶ್ರೀಮತಿ ವಾರಿಜ ಶಂಕರ್ ಭಂಡಾರಿ.
ಮತ್ತು ಕುಟುಂಬಸ್ಥರು,ಆತ್ಮೀಯರು,ಹಿತೈಷಿಗಳು ….
ಮದುವೆಯ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ದಂಪತಿಗೆ ಶ್ರೀ ದೇವರು ಸಕಲಷ್ಠೈಶ್ವರ್ಯಗಳನ್ನೂ ದಯಪಾಲಿಸಿ, ಸುಖ ಶಾಂತಿ ನೆಮ್ಮದಿಯುತ ಜೀವನವನ್ನು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿವಾರ್ತೆ ಶುಭ ಕೋರುತ್ತದೆ.
—ಭಂಡಾರಿವಾರ್ತೆ