January 19, 2025
vihan

ಮುಂಬಯಿಯಲ್ಲಿ ಸೆಲೂನು ಉದ್ಯಮಿಯಾಗಿರುವ ಶ್ರೀ ರಮೇಶ ಭಂಡಾರಿ ನಿಂಜೂರು ಮತ್ತು ಶ್ರೀಮತಿ ಶ್ರೀದೇವಿ ಭಂಡಾರಿ ದಂಪತಿಗಳ ಪುತ್ರ ಮಾಸ್ಟರ್. ವಿಹಾನ್ ರಮೇಶ್ ಭಂಡಾರಿ ತಮ್ಮ 3 ನೇ ವರ್ಷದ ಹುಟ್ಟುಹಬ್ಬವನ್ನು ಸ್ವಗೃಹದಲ್ಲಿ, ತಂದೆ ತಾಯಿ ಮತ್ತು ಅಕ್ಕ ಕು.ಸನ್ನಿಧಿಯೊಂದಿಗೆ ದಿನಾಂಕ 9ನೇ ಮೇ 2019 ರ ಗುರುವಾರದಂದು ಸಂಭ್ರಮ ಸಡಗರದೊಂದಿಗೆ ಆಚರಿಸಿಕೊಂಡರು.

ಹುಟ್ಟು ಹಬ್ಬದ ಈ ಸಂದರ್ಭದಲ್ಲಿ ಬಂಧುಮಿತ್ರರು ಆಗಮಿಸಿ ಶುಭ ಹಾರೈಸಿದರು.

ಹುಟ್ಟು ಹಬ್ಬ ಆಚರಿಸಿಕೊಂಡ ಮಾಸ್ಟರ್. ವಿಹಾನ್ ಗೆ ದೇವರು ಆಯುರಾರೋಗ್ಯ , ಐಶ್ಚರ್ಯ ನೀಡಿ ಅನುಗ್ರಹಿಸಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.

ಭಂಡಾರಿ ವಾರ್ತೆ

Leave a Reply

Your email address will not be published. Required fields are marked *