
ಸಾಲಿಗ್ರಾಮ ಶ್ರೀ ಪ್ರಶಾಂತ್ ಭಂಡಾರಿ ಮತ್ತು ಶ್ರೀಮತಿ ನಯನ ಭಂಡಾರಿ ಯವರ ಮುದ್ದಿನ ಮಗ ಮಾಸ್ಟರ್. ಆಯುಷ್ ಪಿ ಭಂಡಾರಿ ಯವರು ತನ್ನ ಕುಟುಂಬಸ್ಥರೊಂದಿಗೆ ತನ್ನ 3 ನೇ ವರ್ಷದ ಹುಟ್ಟುಹಬ್ಬವನ್ನು ಸಂಭ್ರಮದಿಂದ ಇಂದು ಆಚರಿಸಿಕೊಂಡರು. .
ಈ ಶುಭ ಸಂದರ್ಭದಲ್ಲಿ ಅಜ್ಜ- ಅಜ್ಜಿ ಬಂಧು ಮಿತ್ರರು ಮತ್ತು ಕುಟುಂಬಸ್ಥರು ಶುಭ ಹಾರೈಸಿದ್ದಾರೆ.
ತನ್ನ 3ನೇ ಹುಟ್ಟುಹಬ್ಬದ ಆಚರಣೆಯ ಸಂಭ್ರಮದಲ್ಲಿರುವ ಮಾಸ್ಟರ್ ಆಯುಷ್ ಗೆ ಭಂಡಾರಿ ಕುಟುಂಬಗಳ ಮನ ಮನದ ಮಾತು ಭಂಡಾರಿ ವಾರ್ತೆ ಶುಭ ಹಾರೈಸುತ್ತಾ ಮುಂದಿನ ದಿನಗಳು ಉಜ್ವಲವಾಗಿರಲಿ ಮತ್ತು ದೇವರು ಆಯುಷ್ಯ ಅರೋಗ್ಯ ನೀಡಿ ಹರಸಲಿ ಎಂದು ಬೇಡುತ್ತದೆ.
-ಭಂಡಾರಿ ವಾರ್ತೆ