January 19, 2025
Baby Sandhya

ವಿಟ್ಲದ ಶ್ರೀ ರೋಹಿತ್ ಭಂಡಾರಿ ಮತ್ತು ಶ್ರೀಮತಿ ದೇವಕಿ ರೋಹಿತ್ ಭಂಡಾರಿ ದಂಪತಿಯು ತಮ್ಮ ಪುತ್ರಿ ಬೇಬಿ ಸಂಧ್ಯಾಳ ಮೂರನೇ ವರ್ಷದ ಹುಟ್ಟು ಹಬ್ಬವನ್ನು ಜೂನ್ 10 ರ ಭಾನುವಾರ ಸಡಗರ ಸಂಭ್ರಮದಿಂದ ಆಚರಿಸಿದರು.

ಈ ಶುಭ ಸಂದರ್ಭದಲ್ಲಿ ಸಂಧ್ಯಾಳಿಗೆ ಅವಳ ತಂದೆ,ತಾಯಿ,ಅಣ್ಣ,ಅಜ್ಜಿ,ದೊಡ್ಡಪ್ಪ ದೊಡ್ಡಮ್ಮಂದಿರು,ಅತ್ತೆ ಮಾವಂದಿರು,ಅಕ್ಕಂದಿರು ಹಾಗೂ ಕುಟುಂಬಸ್ಥರು ಶುಭ ಹಾರೈಸಿದರು.
ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಮಗುವಿಗೆ ಶ್ರೀ ದೇವರು ಆಯುರಾರೋಗ್ಯ ಭಾಗ್ಯವನ್ನಿತ್ತು,ಉಜ್ವಲ ಭವಿಷ್ಯವನ್ನು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿವಾರ್ತೆ ಹೃತ್ಪೂರ್ವಕವಾಗಿ ಶುಭ ಹಾರೈಸುತ್ತದೆ.
Advt.
-ಭಂಡಾರಿವಾರ್ತೆ

Leave a Reply

Your email address will not be published. Required fields are marked *