
ಸಂಪ್ಯದ ಶ್ರೀ ಪ್ರದೀಪ್ ಭಂಡಾರಿ ಮತ್ತು ಶ್ರೀಮತಿ ಜ್ಯೋತಿ ಪ್ರದೀಪ್ ಭಂಡಾರಿ ದಂಪತಿಯು ತಮ್ಮ ಪುತ್ರ ಮಹಿನ್.ಪಿ.ಭಂಡಾರಿಯವರ ಮೂರನೇ ವರ್ಷದ ಹುಟ್ಟುಹಬ್ಬವನ್ನು ಮಾರ್ಚ್ 20,2019 ರ ಬುಧವಾರ ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದಾರೆ.

ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಮಹಿನ್ ಗೆ ಅವರ ತಂದೆ,ತಾಯಿ, ಅಜ್ಜ ಶ್ರೀ ಸಂಕಪ್ಪ ಭಂಡಾರಿ, ಅಜ್ಜಿ ಶ್ರೀಮತಿ ಗಿರಿಜಾ ಸಂಕಪ್ಪ ಭಂಡಾರಿ, ಅಜ್ಜಿ ರೇವತಿ ಭಂಡಾರಿ ಉರ್ಲಾಂಡಿ,ಚಿಕ್ಕಪ್ಪ ಚಿಕ್ಕಮ್ಮಂದಿರಾದ ಶ್ರೀ ಪ್ರವೀಣ್ ಭಂಡಾರಿ ಮತ್ತು ಶ್ರೀಮತಿ ಕಾವ್ಯ ಪ್ರವೀಣ್ ಭಂಡಾರಿ, ಶ್ರೀ ಪ್ರಸಾದ್ ಭಂಡಾರಿ, ಶ್ರೀಮತಿ ಪರಿಷ್ಮಾ ಪ್ರಸಾದ್ ಭಂಡಾರಿ.ಸಂಪ್ಯ, ಮಾವ ಶ್ರೀ ಮಹೇಶ್ ಭಂಡಾರಿ, ದೊಡ್ಡಪ್ಪ ಶ್ರೀ ಶಶಿಧರ ಭಂಡಾರಿ, ದೊಡ್ಡಮ್ಮ ಶ್ರೀಮತಿ ವಿಜಯ ಶಶಿಧರ ಭಂಡಾರಿ, ಸೂರ್ಯ.ಮಿತ್ತೂರು ಮತ್ತು ಕುಟುಂಬ ವರ್ಗದವರು ಶುಭ ಹಾರೈಸುತ್ತಿದ್ದಾರೆ.

ಜನ್ಮದಿನದ ಸಂಭ್ರಮದಲ್ಲಿರುವ ಮಹಿನ್ ಪ್ರದೀಪ್ ಭಂಡಾರಿಯವರಿಗೆ ಶ್ರೀ ದೇವರು ಆಯುರಾರೋಗ್ಯ ಭಾಗ್ಯವನ್ನಿತ್ತು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭಾಶಯಗಳನ್ನು ಕೋರುತ್ತದೆ.
“ಭಂಡಾರಿ ವಾರ್ತೆ.”