January 18, 2025
Bhargav-Krishna_2

ಮಂಗಳೂರು ನೀರುಮಾರ್ಗದ ಕೆಲರಾಯಿ ನಿವಾಸಿಗಳಾದ ಶ್ರೀ ನಿಶಾನ್.ಕೆ.ಭಂಡಾರಿ ಮತ್ತು ಶ್ರೀಮತಿ ನಮಿತಾ ನಿಶಾನ್ ಭಂಡಾರಿ ದಂಪತಿಗಳ ಪುತ್ರ ಮಾಸ್ಟರ್ ಭಾರ್ಗವ್ ಕೃಷ್ಣ ಭಂಡಾರಿ ತನ್ನ ನಾಲ್ಕನೆಯ ವರ್ಷದ ಹುಟ್ಟು ಹಬ್ಬವನ್ನು ಫೆಬ್ರವರಿ 26  ರ ಸೋಮವಾರ ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.

ಅವರಿಗೆ ತಂದೆ,ತಾಯಿ, ಅಕ್ಕ ಕು.ಭಕ್ತಿ ನಿಶಾನ್ ಭಂಡಾರಿ, ಚಿಕ್ಕಪ್ಪ ಶ್ರೀ ಪುನೀತ್ ಕುಮಾರ್ ಭಂಡಾರಿ ಹಾಗೂ ಕುಟುಂಬಸ್ಥರು ಶುಭ ಹಾರೈಸಿದ್ದಾರೆ.

ಮಾಸ್ಟರ್ ಭಾರ್ಗವ್ ಕೃಷ್ಣ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಈ ಶುಭ ಸಂದರ್ಭದಲ್ಲಿ ಭಗವಂತನು ಅವರಿಗೆ ಒಳ್ಳೆಯ ಆರೋಗ್ಯ ನೀಡಿ,ವಿದ್ಯಾ ಬುದ್ಧಿಯನ್ನು ದಯಪಾಲಿಸಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಶುಭ ಕೋರುತ್ತದೆ.

 

— ಭಂಡಾರಿವಾರ್ತೆ

1 thought on “ಮಂಗಳೂರಿನ ಮಾಸ್ಟರ್ ಭಾರ್ಗವ್ ಕೃಷ್ಣ ನಿಗೆ ನಾಲ್ಕನೇ ಹುಟ್ಟು ಹಬ್ಬದ ಸಂಭ್ರಮ

Leave a Reply

Your email address will not be published. Required fields are marked *