September 20, 2024

ಕೊಪ್ಪ ತಾಲೂಕು ಹರಿಹರಪುರದಲ್ಲಿ ಶ್ರೀ ನವೀನ್ ಭಂಡಾರಿ ಮತ್ತು ಶ್ರೀಮತಿ ವಾಣಿ ನವೀನ್ ಭಂಡಾರಿ ದಂಪತಿಗಳ ಪುತ್ರ ಮಾಸ್ಟರ್ ನಿಹಾನ್ ತನ್ನ ನಾಲ್ಕನೇ ವರ್ಷದ ಹುಟ್ಟು ಹಬ್ಬವನ್ನು ಫೆಬ್ರವರಿ 9 ರ ಶುಕ್ರವಾರ ತಮ್ಮ ಮಾಸ್ಟರ್ ನಿಹಾಲ್ ಮತ್ತು ಕುಟುಂಬಸ್ಥರೊಂದಿಗೆ ಸಂಭ್ರಮ ಸಡಗರದಿಂದ ಆಚರಿಸಿಕೊಂಡಿದ್ದಾನೆ.


ಈ ಶುಭ ಸಂದರ್ಭದಲ್ಲಿ ತಂದೆ,ತಾಯಿ, ಅಜ್ಜಿ ಯಶೋದ ಭಂಡಾರಿ, ದೊಡ್ಡಪ್ಪ ಶ್ರೀ ಸುರೇಶ್ ಭಂಡಾರಿ, ದೊಡ್ಡಮ್ಮ ಶ್ರೀ ಪ್ರಮೀಳಾ ಸುರೇಶ್ ಭಂಡಾರಿ, ಚಿಕ್ಕಮ್ಮ ಶ್ರೀಮತಿ ವೀಣಾ ಪ್ರವೀಣ್ ಭಂಡಾರಿ, ಮೂಡುಬಿದಿರೆ, ಕು.ಸುದೀಪ್,ಕು.ಸಮೀಕ್ಷಾ ಮತ್ತು ಹರಿಹರಪುರ ಬಜೆಗೊಳಿ ಭಂಡಾರಿ ಬಂಧುಗಳು ಶುಭ ಹಾರೈಸಿದ್ದಾರೆ. 

ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ಈ ಶುಭ ಗಳಿಗೆಯಲ್ಲಿ ಭಗವಂತನು ಮಾಸ್ಟರ್ ನಿಹಾನ್ ಗೆ ಆಯುರಾರೋಗ್ಯ,ಸದ್ಭುದ್ದಿ ನೀಡಿ ಹರಸಿ,ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಶುಭ ಹಾರೈಸುತ್ತದೆ.

— ಭಂಡಾರಿವಾರ್ತೆ

Leave a Reply

Your email address will not be published. Required fields are marked *