November 22, 2024
IMG-20180608-WA0047 - Copy

 

advt.
advt.

ಸಾಗರ ದ ಶ್ರೀ ಸುಂದರ ಭಂಡಾರಿ ಮತ್ತು ಶ್ರೀಮತಿ ಸುಶೀಲ ಸುಂದರ ಭಂಡಾರಿ ದಂಪತಿಯು ತಮ್ಮ ವೈವಾಹಿಕ ಜೀವನದ ಐವತ್ತಾರನೇ ವರ್ಷದ ವಾರ್ಷಿಕೋತ್ಸವವನ್ನು ಜೂನ್ 8 ರ ಶುಕ್ರವಾರ ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.

ಈ ಶುಭ ಸಂದರ್ಭದಲ್ಲಿ ಅವರಿಗೆ ಶ್ರೀ ಅರುಣ್ ಭಂಡಾರಿ (ಮಗ )ಲಲಿತಾ ಅರುಣ್ ಭಂಡಾರಿ (ಸೊಸೆ ), ಶ್ರೀ ಕಿರಣ್ (ಮಗ ), ಅಶ್ವಿನ್ ಕಿರಣ್ ಭಂಡಾರಿ (ಸೊಸೆ ). ಶ್ರೀ ಸಂದೀಪ್ ಮತ್ತು ಶ್ರೀಮತಿ ಅರ್ಪಿತಾ ಸಂದೀಪ್ , ಆದರ್ಶ್ , ಆದಿತ್ಯ , ಆರ್ಯನ್ ,ತಮನ್ನಾ (ಮೊಮ್ಮಕ್ಕಳು ) ಮತ್ತು ಕುಟುಂಬ ವರ್ಗದವರು ಶುಭ ಕೋರಿದ್ದಾರೆ.

ದಾಂಪತ್ಯ ಜೀವನದ ಐವತ್ತೈದು ವರ್ಷಗಳನ್ನು ಪೂರೈಸಿ ಐವತ್ತಾರನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ದಂಪತಿಗೆ ಶ್ರೀ ದೇವರು ಆಯುರಾರೋಗ್ಯ ಐಶ್ವರ್ಯವನ್ನಿತ್ತು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.

Advt.
Advt.

-ಭಂಡಾರಿವಾರ್ತೆ

Leave a Reply

Your email address will not be published. Required fields are marked *