
ಮುಂಬಯಿಯ ಪ್ರತಿಷ್ಠಿತ ಶಿವಾಸ್ ಗ್ರೂಪ್ಸ್ ನಲ್ಲಿ ಉದ್ಯೋಗದಲ್ಲಿರುವ
ಶ್ರೀ ಅರುಣ್ ಭಂಡಾರಿ ಮತ್ತು ಶ್ರೀಮತಿ ಸುಮಾ ಅರುಣ್ ಭಂಡಾರಿ ದಂಪತಿಗಳು ತಮ್ಮ ಮುದ್ದಿನ ಮಗ ಮಾಸ್ಟರ್ ಆಯುಷ್ ನ ಐದನೆಯ ವರ್ಷದ ಹುಟ್ಟು ಹಬ್ಬವನ್ನು ಮಾರ್ಚ್ 30 ರ ಶುಕ್ರವಾರ ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದಾರೆ.
ಈ ಶುಭ ಸಂದರ್ಭದಲ್ಲಿ ಸಕಲೇಶಪುರ ದೇವನಕೆರೆಯ ಅಜ್ಜ ಅಜ್ಜಿ ಶ್ರೀ ಚನ್ನಕೇಶವ ಭಂಡಾರಿ ಮತ್ತು ಶ್ರೀಮತಿ ಸವಿತಾ ಚನ್ನಕೇಶವ ಭಂಡಾರಿ,ತೀರ್ಥಹಳ್ಳಿ ಸೊನಲೆಯ ಅಜ್ಜಿ ಜಯಮ್ಮ ಕೃಷ್ಣಪ್ಪ ಭಂಡಾರಿ ಹಾಗೂ ದೇವನಕೆರೆ ಮತ್ತು ಸೊನಲೆಯ ಭಂಡಾರಿ ಕುಟುಂಬಸ್ಥರು, ಮುಂಬಯಿಯ ಸ್ನೇಹಿತರು, ಹಿತೈಷಿಗಳು ಶುಭ ಹಾರೈಸಿದ್ದಾರೆ.
ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಮಾಸ್ಟರ್ ಆಯುಷ್ ಅರುಣ್ ಭಂಡಾರಿಯವರಿಗೆ ಭಗವಂತನು ಆಯುರಾರೋಗ್ಯ ಭಾಗ್ಯ ನೀಡಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಹಾರೈಸುತ್ತಾ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರುತ್ತದೆ.
-ಭಂಡಾರಿವಾರ್ತೆ