
ಬಂಟ್ವಾಳ ತಾಲೂಕು ಮೇಲ್ಕಾರ್ ಪಾಣೆಮಂಗಳೂರಿನ ಶ್ರೀ ಜಯರಾಮ ಭಂಡಾರಿ ಮತ್ತು ಶ್ರೀಮತಿ ಶಿಲ್ಪಾ ಜಯರಾಮ ಭಂಡಾರಿ ದಂಪತಿಯ ಪುತ್ರ…
ಮಾಸ್ಟರ್ ನೇಹಲ್.
ತನ್ನ ಐದನೇ ವರ್ಷದ ಹುಟ್ಟುಹಬ್ಬವನ್ನು ಡಿಸೆಂಬರ್ 30,2018 ರ ಭಾನುವಾರ ಸಡಗರ ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ.

ಅವರಿಗೆ ಅವರ ತಂದೆ, ತಾಯಿ, ಅಜ್ಜ ಶ್ರೀ ವಾಸು ಭಂಡಾರಿ, ಅಜ್ಜಿ ಶ್ರೀಮತಿ ಲಕ್ಷ್ಮೀ ವಾಸು ಭಂಡಾರಿ ಮೇಲ್ಕಾರ್, ದೊಡ್ಡಪ್ಪ ದೊಡ್ಡಮ್ಮಂದಿರಾದ ಶ್ರೀ ರಮೇಶ್ ಭಂಡಾರಿ, ಶ್ರೀಮತಿ ಗಿರಿಜಾ ರಮೇಶ್ ಭಂಡಾರಿ,ನಾವೂರು ಬಂಟ್ವಾಳ ಮತ್ತು ಶ್ರೀ ಸಂಜಯ್ ಭಂಡಾರಿ ಶ್ರೀಮತಿ ಪವಿತ್ರಾ ಸಂಜಯ್ ಭಂಡಾರಿ,ಮಂಗಳೂರು, ಚಿಕ್ಕಪ್ಪ ರಂಜಿತ್ ಭಂಡಾರಿ, ಮಾವಂದಿರಾದ ಶಿಶಿತ್ ಭಂಡಾರಿ, ದಕ್ಷಿತ್ ಭಂಡಾರಿ, ಚಿತ್ರೇಶ್ ಭಂಡಾರಿ, ಅಜ್ಜಿಯಂದಿರಾದ ಪದ್ಮಾವತಿ ಯಶೋಧರ ಭಂಡಾರಿ ಪುಂಜಾಲಕಟ್ಟೆ,ಸುಮಿತ್ರಾ ಭಂಡಾರಿ, ಚಿಕ್ಕಮ್ಮಂದಿರಾದ ಶೃತಿ ಭಂಡಾರಿ, ವರ್ಷ ಭಂಡಾರಿ ಹಾಗೂ ಅಣ್ಣಂದಿರಾದ ಮಾಸ್ಟರ್ ಹಾದ್ವಿಕ್ ಭಂಡಾರಿ ತನ್ಷಿಕ್ ಭಂಡಾರಿ ಮತ್ತು ಕುಟುಂಬಸ್ಥರು ಶುಭ ಹಾರೈಸಿದ್ದಾರೆ.



ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಮಾಸ್ಟರ್ ನೇಹಲ್ ಗೆ ಶ್ರೀ ದೇವರು ಆಯುರಾರೋಗ್ಯವನ್ನಿತ್ತು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.
— ಭಂಡಾರಿವಾರ್ತೆ