January 18, 2025
gajendra-supriya

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಶ್ರೀ ಸುಂದರ ಭಂಡಾರಿ ಮತ್ತು ಶ್ರೀಮತಿ ವಿಜಯಲಕ್ಷ್ಮಿ ಸುಂದರ ಭಂಡಾರಿ ದಂಪತಿಗಳ ಮಗ, ಕಾರಾಗೃಹ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರೀ ಗಜೇಂದ್ರ ಸುಂದರ್ ಭಂಡಾರಿ ಮತ್ತು ಶ್ರೀಮತಿ ಸುಪ್ರಿಯಾ ಗಜೇಂದ್ರ ಭಂಡಾರಿ (ಕಾರ್ಕಳ ಬೈಲಕೆರೆಯ ದಿ.ಶ್ರೀನಿವಾಸ ಭಂಡಾರಿ ಮತ್ತು ವಾರಿಜ ಶ್ರೀನಿವಾಸ್ ಭಂಡಾರಿ ದಂಪತಿಗಳ ಪುತ್ರಿ) ದಂಪತಿಗಳು ಫೆಬ್ರವರಿ 14 ರ ಬುಧವಾರ ತಮ್ಮ ವೈವಾಹಿಕ ಜೀವನದ ಐದನೆಯ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ.

ಈ ಶುಭ ಸಂದರ್ಭದಲ್ಲಿ ದಂಪತಿಗಳಿಗೆ ತಂದೆ, ತಾಯಿ, ಚಿಕ್ಕಮ್ಮ, ಅತ್ತೆ, ಮಗಳು ಆಧ್ಯಾ, ಅಕ್ಕಂದಿರಾದ ಶ್ರೀಮತಿ ಉಷಾ ಮನೋರಾಜ್ ಭಂಡಾರಿ, ಮಂಗಳೂರು. ಶ್ರೀಮತಿ ಶುಭ ಪ್ರಸನ್ನ ಭಂಡಾರಿ, ಮೈಸೂರು. ಶ್ರೀಮತಿ ರೂಪಾ ಅರವಿಂದ್ ಭಂಡಾರಿ, ಭದ್ರಾವತಿ,ಸುಪ್ರಿಯಾರ ಅಕ್ಕ ಶ್ರೀಮತಿ ಸುಕನ್ಯಾ ದಿನೇಶ್ ಭಂಡಾರಿ. ಮಂಚಕಲ್ ಹಾಗೂ ಅಪಾರ ಬಂಧುಮಿತ್ರರು ಶುಭ ಹಾರೈಸಿದ್ದಾರೆ.

ಶ್ರೀ ಗಜೇಂದ್ರ ಭಂಡಾರಿ ಮತ್ತು ಶ್ರೀಮತಿ ಸುಪ್ರಿಯಾ ಗಜೇಂದ್ರ ಭಂಡಾರಿ ದಂಪತಿಗಳು ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಈ ಶುಭಗಳಿಗೆಯಲ್ಲಿ ಭಗವಂತನು ಅವರಿಗೆ ಆಯುರಾರೋಗ್ಯ ಭಾಗ್ಯ ಐಶ್ವರ್ಯ ಕರುಣಿಸಿ, ಸದಾ ಸುಖ ಶಾಂತಿ ನೆಮ್ಮದಿಯಿಂದ ಬಾಳುವಂತೆ ಹರಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಮನಃಪೂರ್ವಕವಾಗಿ ಹಾರೈಸುತ್ತದೆ.

— ಭಂಡಾರಿವಾರ್ತೆ.

Leave a Reply

Your email address will not be published. Required fields are marked *