
ವಿಟ್ಲಾ, ಮಿತ್ತನಡ್ಕ ಮನೆ ಶ್ರೀ ಗಿರೀಶ್ ಭಂಡಾರಿ ಮತ್ತು ಶ್ರೀಮತಿ ಸವಿತಾ ಗಿರೀಶ್ ಭಂಡಾರಿ ದಂಪತಿಗಳು ದಿನಾಂಕ 28-04-2018 ರ ಈ ಶುಭ ದಿನದಂದು ಐದನೇ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿದ್ದಾರೆ.
ನಾಲ್ಕು ವಸಂತ ಗಳ ವೈವಾಹಿಕ ಜೀವನವನ್ನು ಸುಮಧುರವಾಗಿ ಪೂರೈಸಿ ಐದನೇ ವರ್ಷಕ್ಕೆ ಕಾಲಿಡುತ್ತಿರುವ ದಂಪತಿಗಳು ತಮ್ಮ ಮುದ್ದಾದ ಮಗಳು ದಿಶಾನಿ ಯೊಂದಿಗೆ ಮತ್ತು ಪ್ರೀತಿಯ ಬಂಧು ಮಿತ್ರರೊಂದಿಗೆ ಸಂಭ್ರಮದಿಂದ ಆಚರಿಸಿಕೊಳ್ಳುತಿದ್ದಾರೆ.
ಇವರ ವಿವಾಹ ವಾರ್ಷಿಕೋತ್ಸವಕ್ಕೆ ಬಂಧುಗಳಾದ
ಶ್ರೀ. ನಾಗೇಶ್ ಭಂಡಾರಿ ಕರಿಂಕ,
ಶ್ರೀ. ಚಂದ್ರಿಕಾ ನಾರಾಯಣ ಭಂಡಾರಿ ಕರಿಂಕ
ಶ್ರೀ. ಶಾಂಭವಿ ಭಂಡಾರಿ ಬಜ
ಶ್ರೀ. ಶೀನ ಭಂಡಾರಿ ಮತ್ತು ಮಕ್ಕಳು ಬಜ
ಶ್ರೀ. ಬಾಬು ಭಂಡಾರಿ ಮಿತ್ತನಡ್ಕ
ಶ್ರೀ. ಪ್ರೇಮ ಅಶೋಕ್ ಭಂಡಾರಿ ಉಡುಪಿ.
ಆತ್ಮೀಯವಾಗಿ ಶುಭ ಕೋರಿದ್ದಾರೆ.
ಐದನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ದಂಪತಿಗೆ ಶ್ರೀ ದೇವರು ಆಯುರಾರೋಗ್ಯ,ಐಶ್ವರ್ಯಗಳನ್ನು ದಯಪಾಲಿಸಿ ಅವರ ಸಕಲ ಇಷ್ಠಾರ್ಥಗಳನ್ನೂ ಪೂರೈಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತಾ ಮತ್ತೊಮ್ಮೆ ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳನ್ನು ಕೋರುತ್ತದೆ.
-ಭಂಡಾರಿವಾರ್ತೆ.