November 23, 2024
naveen-vani

ಕೊಪ್ಪ ತಾಲೂಕು ಹರಿಹರಪುರದಲ್ಲಿ ಶ್ರೀ ನವೀನ್ ಭಂಡಾರಿ ಮತ್ತು ಶ್ರೀಮತಿ ವಾಣಿ ನವೀನ್ ಭಂಡಾರಿ ದಂಪತಿಗಳು  ತಮ್ಮ ಮದುವೆಯ ಐದನೆಯ ವರ್ಷದ ವಾರ್ಷಿಕೋತ್ಸವವನ್ನು ಫೆಬ್ರವರಿ 20 ರ  ಮಂಗಳವಾರ ಮಕ್ಕಳಾದ ಮಾಸ್ಟರ್ ನಿಹಾನ್, ಮಾಸ್ಟರ್ ನಿಹಾಲ್ ಮತ್ತು ಕುಟುಂಬಸ್ಥರೊಂದಿಗೆ ಹರಿಹರಪುರ ಅಭಿರಾಮನಗರದಲ್ಲಿ ಸಂಭ್ರಮ ಸಡಗರದಿಂದ ಆಚರಿಸಿಕೊಳ್ಳುತ್ತಿದ್ದಾರೆ.

ಈ ಶುಭ ಸಂದರ್ಭದಲ್ಲಿ ತಾಯಿ ಯಶೋದ ಭಂಡಾರಿ,ಮಾವ ಬಜೆಗೋಳಿ ದಿಡಿಂಬಿರಿಯ ಶ್ರೀ ಹೊನ್ನಪ್ಪ ಭಂಡಾರಿ, ಅತ್ತೆ ಶ್ರೀಮತಿ ರೇವತಿ ಹೊನ್ನಪ್ಪ ಭಂಡಾರಿ, ಅಣ್ಣ ಶ್ರೀ ಸುರೇಶ್ ಭಂಡಾರಿ, ಅತ್ತಿಗೆ ಶ್ರೀಮತಿ ಪ್ರಮೀಳಾ ಸುರೇಶ್ ಭಂಡಾರಿ,ನಾದಿನಿ ಶ್ರೀಮತಿ ವೀಣಾ ಪ್ರವೀಣ್ ಭಂಡಾರಿ, ಮೂಡುಬಿದಿರೆ, ಕು.ಸುದೀಪ್,ಕು.ಸಮೀಕ್ಷಾ ಮತ್ತು ಹರಿಹರಪುರ ಬಜೆಗೋಳಿ ಭಂಡಾರಿ ಬಂಧುಗಳು ಶುಭ ಹಾರೈಸಿದ್ದಾರೆ. 

 

ಮದುವೆಯ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಈ ಶುಭ ಗಳಿಗೆಯಲ್ಲಿ ಭಗವಂತನು ನವೀನ್ ಮತ್ತು ವಾಣಿ ದಂಪತಿಗಳಿಗೆ ಆಯುರಾರೋಗ್ಯ ,ಐಶ್ವರ್ಯ ನೀಡಲಿ,ಅವರ ಬಾಳಲ್ಲಿ ಸುಖ ಶಾಂತಿ ನೆಮ್ಮದಿ ನೆಲಸಿರಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಶುಭ ಹಾರೈಸುತ್ತದೆ.

ಭಂಡಾರಿವಾರ್ತೆ.

Leave a Reply

Your email address will not be published. Required fields are marked *