
ಬೆಳ್ತಂಗಡಿ ತಾಲೂಕು ನಿಡಿಗಲ್, ಕಮಂಜದ ಶ್ರೀ ಗಣೇಶ್ ಭಂಡಾರಿ ಮತ್ತು ಶ್ರೀಮತಿ ಮಾನಸ ಗಣೇಶ್ ಭಂಡಾರಿ ದಂಪತಿಯು ತಮ್ಮ 5 ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ತಾ 02.06.2018 ರ ಶನಿವಾರದಂದು ತಮ್ಮ ನಾಲ್ಕು ವರ್ಷದ ಮಗಳು ಧನ್ವಿ, ಬಂದು ಮಿತ್ರರ ಸಮ್ಮುಖ ದಲ್ಲಿ ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ .
ಇವರ ದಾಂಪತ್ಯ ಜೀವನದ ಶುಭ ಸಂಭ್ರಮಾಚರಣೆಯ ಸಂದರ್ಭದಲ್ಲಿ ಬಂದುಮಿತ್ರರು, ಕುಟುಂಬಸ್ಥರು ಮತ್ತು ಹಿತೈಷಿಗಳು ಶುಭ ಹಾರೈಸಿದ್ದಾರೆ.
ಇವರ ಸಂಸಾರಿಕ ಜೀವನದ ಸುಖ ಶಾಂತಿ ನೆಮ್ಮದಿಯ ಬದುಕಿನಲ್ಲಿ ಆರೋಗ್ಯ ಆಯುಷ್ಯ ಐಶ್ವರ್ಯ ವನ್ನು ಭಗವಂತ ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾತೆ೯ ಶುಭಹಾರೈಸುತ್ತದೆ.
ವರದಿ : ದೀಕ್ಷಿತ್ ಭಂಡಾರಿ, ಉಜಿರೆ