aniversary1

ಉಡುಪಿ  ದೊಡ್ಡಣಗುಡ್ಡೆ ಶ್ರೀ ರತ್ನಾಕರ ಭಂಡಾರಿ ಮತ್ತು ಶ್ರೀಮತಿ ಕುಸುಮ ಆರ್ .ಭಂಡಾರಿ ದಂಪತಿಯ ಪುತ್ರ ಶ್ರೀ ಪ್ರಶಾಂತ್ ಹಾಗೂ ಬೆಂಗಳೂರು ಶ್ರೀ ವಿಜಯ ಭಂಡಾರಿ ಮತ್ತು ಸುಜಯ ವಿ.ಭಂಡಾರಿ ದಂಪತಿಯ ಪುತ್ರಿ ಶ್ರೀಮತಿ ಪ್ರೀತಿ ರವರು ದಿನಾಂಕ 12-05-2018 ಶನಿವಾರದಂದು ತಮ್ಮ ದಾಂಪತ್ಯ ಜೀವನದ ಐದನೇ ವರ್ಷ ದ  ಸಂಭ್ರಮಾಚರಣೆ ಯನ್ನು ಸಡಗರದಿಂದ ಆಚರಿಸಿದ್ದರು. ಇವರ  ದಾಂಪತ್ಯ ಜೀವನಕ್ಕೆ ಪುತ್ರ ಪ್ರಥ್ವಿಕ್ ಸಾಕ್ಷಿಯಾಗಿದ್ದಾರೆ.

 

ಇವರಿಗೆ ತಂದೆ  ತಾಯಿ ಅತ್ತೆ ಮಾವ ಸಹೋದರ ನಾದಿನಿ ಹಾಗೂ ಬಂದುಗಳು ಈ ಶುಭ ಸಂದರ್ಭದಲ್ಲಿ ಶುಭ ಹಾರೈಸಿದ್ದಾರೆ.

 

 

ಇವರ ದಾಂಪತ್ಯ ಜೀವನವು ಸುಖ ಶಾಂತಿ ನೆಮ್ಮದಿಯ ಬದುಕು ಆರೋಗ್ಯ ಆಯುಷ್ಯ  ಐಶ್ವರ್ಯ ವನ್ನು ಕೊಟ್ಟು ಭಗವಂತ ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ  ಮನದ ಮಾತು ಭಂಡಾರಿ ವಾರ್ತೆ ಶುಭ ಹಾರೈಸುತ್ತದೆ .

 

-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *