January 18, 2025
amogh
ಬಂಟ್ವಾಳ ಕಕ್ಕೆಪದವು ಶ್ರೀ ಮೋಹನ್ ರಾಜ್ ಭಂಡಾರಿ ಮತ್ತು ಶ್ರೀಮತಿ ದಮಯಂತಿ  ಮೋಹನ್ ರಾಜ್ ದಂಪತಿಗಳ  ಪುತ್ರ ಮಾ॥ಅನಘ ಭಂಡಾರಿ ಯವರು ತಮ್ಮ ಐದನೇ ವರ್ಷದ  ಹುಟ್ಟು  ಹಬ್ಬವನ್ನು  ದಿನಾಂಕ 28/06/2018 ಗುರುವಾರದಂದು ತಂದೆ -ತಾಯಿ ಮತ್ತು ಸಹೋದರ ಮಾ॥ ಅಮೋಘ ಭಂಡಾರಿ ಹಾಗೂ ಶ್ರೀ ಸತೀಶ್ ಭಂಡಾರಿ ಅಜೆಕಲ ಬಂಟ್ವಾಳ (ಮಾವ) ಶ್ರೀಮತಿ ಜಯಲಕ್ಷಿ ಸತೀಶ್  (ಅತ್ತೆ ) ಯವರ ಸಮ್ಮುಖದಲ್ಲಿ ಪ್ರೀತಿಯ ಶುಭ ಆಶೀರ್ವಾದೊಂದಿಗೆ ಮನೆಯಲ್ಲಿ  ಸರಳವಾಗಿ ಆಚರಿಸಿದರು.
ಈ ಮುದ್ಧು ಕಂದನಿಗೆ ಭಗವಂತನು ಆರೋಗ್ಯ ಭಾಗ್ಯ ವಿದ್ಯೆ ಬುದ್ಧಿಯನ್ನು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾತೆ೯ ಶುಭ ಹಾರೈಸುತ್ತದೆ.
-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *