
ಫೆಬ್ರವರಿ 18 ರ ಭಾನುವಾರ ಉಜಿರೆಯ ಸೋಮಂತಡ್ಕದ ಕಲ್ಪವೃಕ್ಷ ಹೌಸ್ ನಲ್ಲಿ ಶ್ರೀ ರವಿಚಂದ್ರ ಭಂಡಾರಿ ಮತ್ತು ಶ್ರೀಮತಿ ಪ್ರತಿಮಾ ರವಿಚಂದ್ರ ಭಂಡಾರಿ ದಂಪತಿಗಳ ಮುದ್ದಿನ ಮಗ ಮಾಸ್ಟರ್ ಧನುಷ್ ತನ್ನ ಆರನೆಯ ವರ್ಷದ ಹುಟ್ಟು ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.
ಅವರಿಗೆ ಶುಭ ಹಾರೈಸುತ್ತಿರುವವರು ತಂದೆ,ತಾಯಿ,ತಮ್ಮ ಮಾಸ್ಟರ್ ಅಹನ್ ರವಿಚಂದ್ರ ಭಂಡಾರಿ,ಅಜ್ಜಿ ಸುಮತಿ ನಾಗರಾಜ ಭಂಡಾರಿ, ದೊಡ್ಡಪ್ಪ ದೊಡ್ಡಮ್ಮಂದಿರಾದ ಶ್ರೀ ಮೋಹನ್ ಚಂದ್ರ ಭಂಡಾರಿ ಮತ್ತು ಶ್ರೀಮತಿ ಚಿತ್ರ ಮೋಹನ್ ಚಂದ್ರ ಭಂಡಾರಿ, ಚಿಕ್ಕಪ್ಪ ಶ್ರೀ ಸುಧೀಂದ್ರ ಭಂಡಾರಿ ಹಾಗೂ ಕುಟುಂಬದವರು.
ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಮಾಸ್ಟರ್ ಧನುಷ್ ಗೆ ಭಗವಂತನು ಆಯುಷ್ಯ,ಆರೋಗ್ಯ,ಸದ್ಭುದ್ದಿ ಸಕಲವನ್ನೂ ನೀಡಿ ಹರಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಹೃತ್ಪೂರ್ವಕವಾಗಿ ಶುಭ ಹಾರೈಸುತ್ತದೆ.
–ಭಂಡಾರಿವಾರ್ತೆ.