

ಪುತ್ತೂರು ತಾಲೂಕು ನೆಲ್ಯಾಡಿಯ ಶ್ರೀ ಸೇಸಪ್ಪ ಭಂಡಾರಿ ಮತ್ತು ಸೇಸಮ್ಮ ಸೇಸಪ್ಪ ಭಂಡಾರಿ ದಂಪತಿಗಳ ಪುತ್ರ ಶ್ರೀ ಸಂತೋಷ್ ಭಂಡಾರಿ ಹಾಗೂ ಪುತ್ತೂರು ತಾಲೂಕು ಸವಣೂರು ದಿ॥ ನಾರಾಯಣ ಭಂಡಾರಿ ಮತ್ತು ಶ್ರೀಮತಿ ನಿರ್ಮಲ ನಾರಾಯಣ ದಂಪತಿಯ ಪುತ್ರಿ ಶ್ರೀಮತಿ ಸುಮಲತಾ ರವರ ವೈವಾಹಿಕ ಜೀವನದ ಆರನೇ ವರ್ಷದ ಸಂಭ್ರಮಾಚರಣೆಯನ್ನು ದಿನಾಂಕ 30/05/2018 ಬುಧವಾರದಂದು ಬಹಳ ವಿಜೃಂಭಣೆಯಿಂದ ಪುತ್ರಿ ಪೂರ್ವಿ ಮತ್ತು ಬಂದು ಮಿತ್ರರ ಶುಭ ಆಶೀರ್ವಾದದೊಂದಿಗೆ ಆಚರಿಸಿದರು.
ಇವರ ಸಂಸಾರವು ನೂರು ಕಾಲ ಹಾಲು ಜೇನಿನಂತೆ ಸಾಗಲಿ ಭಗವಂತನು ಆಯುರಾರೋಗ್ಯ ಭಾಗ್ಯ ಸುಖ ಸಂಪತ್ತು ದಯಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾತೆ೯ ಯ ಶುಭ ಹಾರೈಕೆ.

-ಭಂಡಾರಿ ವಾತೆ೯